ಬೇರೆ ರಾಜ್ಯಕ್ಕೆ ಹೋಲಿಸಿ ನಮ್ಮಲ್ಲಿ ಪೆಟ್ರೋಲ್-ಡೀಸೆಲ್ ಏರಿಸಿದ್ದೀರಾ!? -ಶೆಟ್ಟರ್ ಟಾಂಗ್..!

ಗದಗ:- ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ವಿಚಾರವಾಗಿ ಬೇರೆ ರಾಜ್ಯದ ದರಕ್ಕೆ ಸಚಿವ ಎಂ ಬಿ ಹೋಲಿಕೆಗೆ ಗದಗನಲ್ಲಿ ಜಗದೀಶ ಶೆಟ್ಟರ್ ತಿರುಗೇಟು ಕೊಟ್ಟಿದ್ದಾರೆ. ಪೆಟ್ರೋಲ್, ಡೀಸೆಲ್ ದರ ಏರಿಕೆ: ನಾಳೆ ಪ್ರತಿಭಟನೆ…ಅರವಿಂದ ಬೆಲ್ಲದ ಬೇರೇ ರಾಜ್ಯಕ್ಕೆ ಹೋಲಿಕೆ ಮಾಡಿ ನೀವು ಏರಿಕೆ ಮಾಡೋದಲ್ಲ. ಅಕ್ಕಪಕ್ಕದ ರಾಜ್ಯದಲ್ಲಿ ಕಡಿಮೆ ದರಕ್ಕೆ ಪೆಟ್ರೋಲ್, ಡೀಸೆಲ್ ಸಿಗತ್ತೆ. ಮಹಾರಾಷ್ಟ್ರ, ಗೋವಾದಲ್ಲಿ ಕಡಿಮೆ ದರಕ್ಕೆ ಸಿಗತ್ತೆ. ನೀವು ಗುಜರಾತ್ ರೆಫರ್ ಮಾಡಿದ್ರೆ ಅಲ್ಲಿ ವಸ್ತು ಸ್ಥಿತಿ ಯಾರಿಗೂ ಗೊತ್ತಿಲ್ಲ. ಸುಮ್ಮನೆ ಬೇರೆಯವರ … Continue reading ಬೇರೆ ರಾಜ್ಯಕ್ಕೆ ಹೋಲಿಸಿ ನಮ್ಮಲ್ಲಿ ಪೆಟ್ರೋಲ್-ಡೀಸೆಲ್ ಏರಿಸಿದ್ದೀರಾ!? -ಶೆಟ್ಟರ್ ಟಾಂಗ್..!