Janardhana Reddy: ಕೋಮುವಾದಿ ಪಕ್ಷ ಅಂದ್ರೆ ಅದು ಕಾಂಗ್ರೆಸ್ ಪಕ್ಷ – ಶಾಸಕ ಜನಾರ್ದನ ರೆಡ್ಡಿ !

ಚಿತ್ರದುರ್ಗ:- ಕೋಮುವಾದಿ ಪಕ್ಷ ಅಂದ್ರೆ ಅದು ಕಾಂಗ್ರೆಸ್ ಪಕ್ಷ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ. ಚುನಾವಣೆ ಬಳಿಕ ಸರ್ಕಾರ ಪತನ ಆಗುತ್ತೆ ಎಂಬ ವಿಚಾರವಾಗಿ ಹಿರಿಯೂರು ಪಟ್ಟಣದಲ್ಲಿ ಮಾತನಾಡಿದ ಅವರು, ಮೊದಲು ನರೇಂದ್ರ ಮೋದಿ ಪ್ರಧಾನಿ ಆಗಲಿ. ಮೋದಿ ಪ್ರಧಾನಿ ಆಗಿ ಮೊದಲು ಪ್ರಮಾಣ ವಚನ ಸ್ವೀಕರಿಸಲಿ. ಆಮೇಲೆ ದೇಶದ ಸ್ಥಿತಿಗತಿ ನೋಡಿಕೊಂಡು ನೋಡೋಣ. ಮುಂದೆ ಏನಲ್ಲ ಮಾಡ್ತೀವಿ ಅದು ನಿಮ್ಮ ಮುಂದೆ ನಡೆಯುತ್ತೆ. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ತುಂಬಾ ಚೆನ್ನಾಗಿ ಇದೆ. ಕಲ್ಯಾಣ … Continue reading Janardhana Reddy: ಕೋಮುವಾದಿ ಪಕ್ಷ ಅಂದ್ರೆ ಅದು ಕಾಂಗ್ರೆಸ್ ಪಕ್ಷ – ಶಾಸಕ ಜನಾರ್ದನ ರೆಡ್ಡಿ !