ಮೆಜೆಸ್ಟಿಕ್ ನಿಂದ ಬಂದು ಸಿನಿಮಾ ನೋಡಿ ಆತ್ಮಹತ್ಯೆ: ಅಪಾರ್ಟ್ಮೆಂಟ್ ನಲ್ಲಿ ನೇತಾಡುತ್ತಿದ್ದ ಶವ ನೋಡಿ ಶಾಕ್ ಅದ ನಿವಾಸಿಗಳು..!

ಬೆಂಗಳೂರು:-ಆಕೆ 40-45ರ ವಯಸ್ಸಿನಾಕೆ ನಿನ್ನೆ ನವರಂಗ್ ಥಿಯೆರಟರ್ ನಲ್ಲಿ ತಮಿಳು ಸಿನಿಮಾ ನೋಡಿ ಮೆಜೆಸ್ಟಿಕ್ ಬಸ್ ಹತ್ತಿದ್ಳು.. ಮಲ್ಲೇಶ್ವರಂಗೆ ಟಿಕೆಟ್ ತಗೊಂಡ್ ಹೋಗಿದ್ದಾಕೆ ಏಕಾ ಏಕಿ ಖಾಸಗಿ ಅಪಾರ್ಟ್ಮೆಂಟ್ ನಲ್ಲಿ ನೇಣಿಗೆ ಶರಣಾಗಿದ್ದಾಳೆ.. ಸಿದ್ದರಾಮಯ್ಯಗೆ ಮತ್ತಷ್ಟು ಸಂಕಷ್ಟ: ರಾಜ್ಯಪಾಲರನ್ನು ಭೇಟಿಯಾದ ಟಿ.ಜೆ.ಅಬ್ರಹಾಂ; CM ವಿರುದ್ಧ ತನಿಖೆಗೆ ಮತ್ತಷ್ಟು ದಾಖಲೆ! ಅದು‌ ಬೆಂಗಳೂರಿನ ಮಲ್ಲೇಶ್ವರಂ 15ನೇ ಕ್ರಾಸ್ ನಲ್ಲಿರೋ ನಾಲ್ಕು ಅಂತಸ್ಥಿನ ಅಪಾರ್ಟ್ಮೆಂಟ್.. ಬೆಳಗ್ಗೆ 7ವರೆಗೆ ಎದ್ದಿದ್ದ ಅಪಾರ್ಟ್ಮೆಂಟ್ ನಿವಾಸಿಯೊಬ್ಬ ಬಾಲ್ಕನಿಗೆ ಬಂದಿದ್ದ.. ಮೆಟ್ಟಿಲು ನೋಡಿದವನೇ ಶಾಕ್ ಆಗಿದ್ದ.. … Continue reading ಮೆಜೆಸ್ಟಿಕ್ ನಿಂದ ಬಂದು ಸಿನಿಮಾ ನೋಡಿ ಆತ್ಮಹತ್ಯೆ: ಅಪಾರ್ಟ್ಮೆಂಟ್ ನಲ್ಲಿ ನೇತಾಡುತ್ತಿದ್ದ ಶವ ನೋಡಿ ಶಾಕ್ ಅದ ನಿವಾಸಿಗಳು..!