ಹಾಸ್ಯ ನಟ ಪ್ರದೀಪ್ ಕೆ ವಿಜಯನ್ ನಿಧನ… ಪೊಲೀಸರಿಂದ ತನಿಖೆ ಚುರುಕು…!

ತಮಿಳು ನಟ ಕೆ ವಿಜಯನ್ ಸಾವನ್ನಪ್ಪಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ. ಜೂನ್ 12ರಂದೇ ವಿಜಯನ್ ನಿಧನ ಹೊಂದಿದ್ದಾರೆ ಎನ್ನಲಾಗುತ್ತಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಿಜಯನ್ ತಮಿಳಿನ ಹಲವು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ, ಪೋಷಕ ನಟನಾಗಿ ನಟಿಸಿ ಖ್ಯಾತಿಗಳಿಸಿದ್ದರು. Lakshmi Hebbalkar: ಮಳೆಯಿಂದ ಹಾನಿಗೊಳಗಾದವರಿಗೆ ಬೇಗ ಪರಿಹಾರ ಒದಗಿಸಬೇಕು: ಲಕ್ಷ್ಮೀ ಹೆಬ್ಬಾಳ್ಕರ್‌ ಆದೇಶ ಮೃತದೇಹ ಪತ್ತೆಯಾದಾಗ ತಲೆಗೆ ಪೆಟ್ಟು ಬಿದ್ದಿತ್ತು ಎನ್ನಲಾಗಿದ್ದು, ವಿಜಯನ್ ಮೃತದೇಹ ನೆಲದ ಮೇಲೆ ಬಿದ್ದಿತ್ತು ಎನ್ನಲಾಗುತ್ತಿದೆ. ಆದರೆ ಮನೆ ಒಳಗಿನಿಂದ ಬಂದ್ … Continue reading ಹಾಸ್ಯ ನಟ ಪ್ರದೀಪ್ ಕೆ ವಿಜಯನ್ ನಿಧನ… ಪೊಲೀಸರಿಂದ ತನಿಖೆ ಚುರುಕು…!