ಸ್ಕೂಟರ್- ಕಾರು ನಡುವೆ ಡಿಕ್ಕಿ: ಓರ್ವ ಯುವತಿ ಸಾವು!

ರಾಯಚೂರು:- ನಗರದ ಡಿಸಿ ಬಂಗಲೆ ಬಳಿ ಸ್ಕೂಟರ್ ಹಾಗೂ ಕಾರು ನಡುವೆ ಡಿಕ್ಕಿಯಾಗಿ ಓರ್ವ ಯುವತಿ ಸಾವನ್ನಪ್ಪಿದ್ದು, ಇನ್ನೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಹೊಸ ಸೀರೆ ತಂದು ಕೊಡದ ಗಂಡ: ಮನನೊಂದು ಮಹಿಳೆ ಸೂಸೈಡ್! ರಸ್ತೆ ಅಪಘಾತದಲ್ಲಿ 20 ವರ್ಷದ ಸಾಕ್ಷಿ ಸಾವನ್ನಪ್ಪಿದ್ದು, ಇನ್ನೋರ್ವ ಯುವತಿ ಸಂಜನಾಳಿಗೆ ಗಂಭೀರ ಗಾಯಗಳಾಗಿವೆ. ನಿನ್ನೆ ರಾತ್ರಿ ತಾತನ ಮನೆಗೆ ಬನ್ನಿ ಕೊಡಲು ಸಂಜನಾ ಹಾಗೂ ಸಾಕ್ಷಿ ತೆರಳಿದ್ದರು. ಬನ್ನಿ ಕೊಟ್ಟು ವಾಪಸ್ ಬರುವ ವೇಳೆ ರಸ್ತೆ ಕ್ರಾಸ್ ಮಾಡುತ್ತಿದ್ದಾಗ ನಗರದ … Continue reading ಸ್ಕೂಟರ್- ಕಾರು ನಡುವೆ ಡಿಕ್ಕಿ: ಓರ್ವ ಯುವತಿ ಸಾವು!