ಕೆಎಸ್ಆರ್ಟಿಸಿ ಬಸ್, ಬೈಕ್ ಮಧ್ಯೆ ಡಿಕ್ಕಿ, ಇಬ್ಬರ ದುರ್ಮರಣ

ತುಮಕೂರು : ಕೆಎಸ್ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆ ಬಳಿಯ ಆಲ್ಬುರು ಬಳಿ ಘಟನೆ ನಡೆದಿದೆ. ಬಿದರೆಕರೆ ಗ್ರಾಂದ ಯೋಗೇಶ್ (23), ದಯಾನಂದ್ (25), ಮೃತ ದುರ್ದೈವಿಗಳು. ವಿವಾದಿತ ಜಾಗದಲ್ಲಿ ಕಾಂಗ್ರೆಸ್ ಕಚೇರಿ ; ಕುತೂಹಲಕ್ಕೆ ಕಾರಣವಾದ “ಕೈ”ನಾಯಕರ ನಡೆ ಬಿದರೆಕೆರೆ ಗ್ರಾಮದ ಯೋಗೇಶ್ ಮತ್ತು ದಯಾನಂದ್, ನಿನ್ನೆ ರಾತ್ರಿ ಒಂದೇ ಬೈಕ್ ನಲ್ಲಿ ಬಿದರೆಕೆರೆ ಕಡೆಯಿಂದ ತುರುವೇಕೆರೆ … Continue reading ಕೆಎಸ್ಆರ್ಟಿಸಿ ಬಸ್, ಬೈಕ್ ಮಧ್ಯೆ ಡಿಕ್ಕಿ, ಇಬ್ಬರ ದುರ್ಮರಣ