ಕಾಲೇಜು ವಿದ್ಯಾರ್ಥಿ ನಾಪತ್ತೆ: ಮಗನಿಗಾಗಿ ಬೀದಿ-ಬೀದಿ ಸುತ್ತಾಡಿದ ತಾಯಿ!

ಮಡಿಕೇರಿ :- ಕಾಲೇಜಿಗೆ ತೆರಳಿದ ಬಾಲಕ ಕಣ್ಮರೆ ಆಗಿದ್ದು, ಫೋಟೋ ಹಿಡಿದು ಬೀದಿ ಬೀದಿಯಲ್ಲಿ ತಾಯಿ ಅಲೆದಾಟ ನಡೆಸಿದ ಘಟನೆ ಜರುಗಿದೆ. ನಮ್ಮ ಹೋರಾಟ ನಿಲ್ಲಿಸಲು ಪ್ರಭಾವಿಗಳಿಂದ ಬೆದರಿಕೆ ಹಾಕಲಾಗ್ತಿದೆ: ಮೃತ್ಯುಂಜಯ ಶ್ರೀ ಮಗನನ್ನು ಕೊಡಗಿನ ಗೋಣಿಕೋಪ್ಪದಿಂದ ದೂರದ ದಕ್ಷಿಣ ಕನ್ನಡ ಕಾಲೇಜೊಂದರಲ್ಲಿ ವಿದ್ಯಾಭ್ಯಾಸಕ್ಕಾಗಿ ಸೇರಿಸಿದ್ದಋು ತಾಯಿ. ಆತನ ಮುಂದಿನ ಭವಿಷ್ಯವನ್ನು ಉತ್ತಮಗೊಳಿಸಲು ಹತ್ತಾರು ಕನಸುಗಳನ್ನು ಕಂಡಿದ್ದಳು. ತನ್ನ ಒಬ್ಬನೇ ಮಗನನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದ್ದ ತಾಯಿ ಪ್ರತಿನಿತ್ಯ ಮಗನೊಂದಿಗೆ ಮಾತನಾಡುತ್ತಾ ತನ್ನ ಜೀವನವನ್ನು ಕಳೆಯುತ್ತಿದ್ದಳು. ಕಳೆದ ದೀಪಾವಳಿ … Continue reading ಕಾಲೇಜು ವಿದ್ಯಾರ್ಥಿ ನಾಪತ್ತೆ: ಮಗನಿಗಾಗಿ ಬೀದಿ-ಬೀದಿ ಸುತ್ತಾಡಿದ ತಾಯಿ!