ನವೆಂಬರ್ ನಿಂದ ಜನವರಿವರೆಗೂ ಇರಲಿದೆ ಶೀತ ವಾತಾವರಣ : ಹವಾಮಾನ ಇಲಾಖೆ

ಬೆಂಗಳೂರು : ರಾಜ್ಯದ ಜನರೇ ಎಚ್ಚರ… ಎಚ್ಚರ…!!..ಈ ಬಾರೀ ಉಷ್ಣಾಂಶದ ಪ್ರಮಾಣ ಭಾರಿ ಇಳಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್  ಮಾತನಾಡಿದ್ದು, ಫೆಸಿಫಿಕ್ ಮಹಾಸಾಗರದ ಮೇಲ್ಮೈ ಉಷ್ಣಾಂಶ ಭಾರೀ ಇಳಿಕೆಯಾಗುವ ಸಾಧ್ಯತೆ ಇದ್ದು, ಡಿಸೆಂಬರ್ ನಿಂದ ಮಾರ್ಚ್ ವರೆಗೂ ಉಷ್ಣಾಂಶ ಇಳಿಕೆ ಆಗಲಿದೆ ಎಂದು ವರದಿಯಾಗಿದೆ. ಸಾಮಾನ್ಯ ಮಟ್ಟಕ್ಕಿಂತ ಉಷ್ಣಾಂಶ ಭಾರೀ ಇಳಿಕೆ ಆಗಲಿದ್ದು, ಹವಾಮಾನ ಇಲಾಖೆಯ ಭಾಷೆಯಲ್ಲಿ ಲಾ-ನಿನೋ ಎಂದು ಕರೆಯಲಾಗುವುದು. ಲಾ-ನಿನೋ ಪರಿಸ್ಥಿತಿಯಿಂದಾಗಿ … Continue reading ನವೆಂಬರ್ ನಿಂದ ಜನವರಿವರೆಗೂ ಇರಲಿದೆ ಶೀತ ವಾತಾವರಣ : ಹವಾಮಾನ ಇಲಾಖೆ