Coconut Water: ನಿಮಗೆ ಈ ಸಮಸ್ಯೆ ಇದ್ರೆ ಎಳನೀರಿನಿಂದ ದೂರಾನೆ ಇರಿ!

ನಿಸರ್ಗದಲ್ಲಿ ನಮ್ಮ ದೇಹಕ್ಕೆ ಅನುಕೂಲಕರವಾಗಿ ಬೇಕಾದ ಹಲವಾರು ಆಹಾರ ಪದಾರ್ಥಗಳು ಲಭ್ಯವಿದೆ. ಸರಿಯಾಗಿ ನೋಡಿದರೆ ನಾವೇ ಅವುಗಳನ್ನು ಉಪಯೋಗಿಸಿ ಕೊಳ್ಳುತ್ತಿಲ್ಲ ಎನಿಸುತ್ತದೆ. ಮನುಷ್ಯನ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಇವು ನೈಸರ್ಗಿಕ ಪರಿಹಾರಗಳಾಗಿ ಕೆಲಸ ಮಾಡುತ್ತವೆ. ನಿಸರ್ಗದತ್ತವಾಗಿ ಸಿಗುವ ಅನೇಕ ಆಹಾರ ಪದಾರ್ಥಗಳಲ್ಲಿ ಎಳೆನೀರು ಕೂಡ ಒಂದು. ಇದೊಂದು ನೈಸರ್ಗಿಕವಾದ ಪಾನೀಯವಾಗಿದ್ದು, ನಮ್ಮ ದೇಹದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. IPS Vs IAS ಗಲಾಟೆ ಪ್ರಕರಣ: ಸಿಂಧೂರಿಗೆ ರಿಲೀಫ್ ನೀಡಿದ ಹೈಕೋರ್ಟ್! ತೆಂಗಿನ ನೀರು … Continue reading Coconut Water: ನಿಮಗೆ ಈ ಸಮಸ್ಯೆ ಇದ್ರೆ ಎಳನೀರಿನಿಂದ ದೂರಾನೆ ಇರಿ!