ತೆಂಗಿನ ಹಾಲು ಶುಭ ಸಂದರ್ಭಕ್ಕಷ್ಟೇ ಅಲ್ಲ ಆರೋಗ್ಯದಲ್ಲೂ ಬಹಳಷ್ಟು ಉಪಯೋಗ

ಶುಭ ಸಂದರ್ಭದಲ್ಲಿ ತೊಗರಿ ಬೇಳೆ ಒಬ್ಬಟ್ಟು ಮಾಡಿದ ಸಂದರ್ಭದಲ್ಲಿ ನಮಗೆ ತೆಂಗಿನಕಾಯಿಯ ಹಾಲಿನ ಜ್ಞಾಪಕ ಬರುತ್ತದೆ. ಏಕೆಂದರೆ ಇವೆರಡೂ ಒಂದು ಉತ್ತಮ ಕಾಂಬಿನೇಷನ್. ಅದನ್ನು ಬಿಟ್ಟರೆ ಹೆಣ್ಣು ಮಕ್ಕಳ ಸೌಂದರ್ಯ ವೃದ್ಧಿಯಲ್ಲಿ ತೆಂಗಿನ ಹಾಲು ಸರಾಗವಾಗಿ ಬಳಕೆ ಆಗುತ್ತದೆ. ಆದರೆ ನೈಸರ್ಗಿಕವಾದ ಪೌಷ್ಟಿಕಾಂಶಗಳನ್ನು ಒಳಗೊಂಡ ತೆಂಗಿನ ಹಾಲಿನಲ್ಲಿ ಇನ್ನೂ ಬಹಳಷ್ಟು ಉಪಯೋಗಗಳಿವೆ. ಪ್ರತಿ ದಿನವೂ ನಮ್ಮ ಅಡುಗೆ ಅಥವಾ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಹಸಿ ತೆಂಗಿನಕಾಯಿ ಅಥವಾ ಕೊಬ್ಬರಿಯನ್ನು ಬಳಸುತ್ತೇವೆ. ಚರ್ಮದ ಬಣ್ಣ ವೃದ್ಧಿಸಲು ಸಾಸಿವೆ ಎಣ್ಣೆ … Continue reading ತೆಂಗಿನ ಹಾಲು ಶುಭ ಸಂದರ್ಭಕ್ಕಷ್ಟೇ ಅಲ್ಲ ಆರೋಗ್ಯದಲ್ಲೂ ಬಹಳಷ್ಟು ಉಪಯೋಗ