ಬೆಂಗಳೂರು: ವಿದ್ಯಾರ್ಥಿನಿಯರ ಕಾಲೇಜು ಹಾಸ್ಟೆಲ್ ಊಟದಲ್ಲಿ ಜಿರಲೆಗಳು ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಸ್ಟೆಲ್ ನ ಊಟದಲ್ಲಿ ಜಿರಳೆಗಳು ಆಕ್ರೋಶಗೊಂಡ ವಿದ್ಯಾರ್ಥಿನಿಯರಿಂದ ಪ್ರತಿಭಟನೆ. ನಗರದ ಕುಂಬಳಗೋಡಿನಲ್ಲಿರುವ ಕಾಲೇಜಿನ ಹಾಸ್ಟೆಲ್ ನಡೆದಿರುವ ಘಟನೆಯಾಗಿದೆ.ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿರುವ ಹಾಸ್ಟೆಲ್ ಕಳೆದ ಮೂರು ವರ್ಷದಿಂದ ಊಟದಲ್ಲಿ ಜಿರಳೆ ಸಮಸ್ಯೆ ಇದೆ.
ಕಾಲೇಜು ಆಡಳಿತ ಮಂಡಳಿಗೆ ಹೇಳಿದ್ರೂ ಪ್ರಯೋಜನವಿಲ್ಲ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಕಾಲೇಜ್ ಮುಂದೆ ಪ್ರತಿಭಟನೆಗೆ ಕೂತ ವಿದ್ಯಾರ್ಥಿನಿಯರು ಮೆಸ್ ಒಳಗಡೆಯೇ ವಾಷ್ ರೂಂ ಇದೆ ಎಲ್ಲ ವಿದ್ಯಾರ್ಥಿನಿಯರಿಗೂ ಆರೋಗ್ಯ ಹಾಳಾಗುತ್ತಿದೆ ಎಲ್ಲದಲ್ಕೂ ದುಡ್ಡು ತಗೋತರೆ, ಅದ್ರೇ ಊಟದ ತುಂಬಾ ಜಿರಳೆ ಇರುತ್ತೆ ನಾವು ಪ್ರಶ್ನೆ ಮಾಡಿದ್ರೇ ಬಾಯಿ ಮುಚ್ಚಿಸ್ತಾರೆ ಕ್ಲಾಸ್ ಗೆ ಅಟೆಂಡ್ ಆಗದೇ ಪ್ರತಿಭಟನೆಗೆ ಕೂತ ವಿದ್ಯಾರ್ಥಿನಿಯರು ಕೂಡಲೇ ಸಮಸ್ಯೆ ಬಗೆಹರಿಸಿ, ಅಲ್ಲಿವರೆಗೆ ಕ್ಲಾಸ್ ಗೆ ಅಟೆಂಡ್ ಆಗಲ್ಲ ಎಂದು ವಿದ್ಯಾರ್ಥಿಗಳ ಪಟ್ಟು ಹಿಡಿದು ಕುಳಿತಿದ್ದಾರೆ.

