ಮನೆಯಲ್ಲಿ ಜಿರಳೆ ಕಾಟ ಹೆಚ್ಚಾಗಿದ್ಯಾ? ಹಾಗಿದ್ರೆ ಈ ಹೋಂ ಟಿಪ್ಸ್ ಫಾಲೋ ಮಾಡಿ!

ಈ ಜಿರಳೆಗಳ ಕಾಟ ಮನೆಯಲ್ಲಿ ಒಮ್ಮೆ ಶುರುವಾಯ್ತು ಎಂದರೆ ಸಾಕು ಮತ್ತೆ ಅದರಿಂದ ಮನೆಯ ವಸ್ತುಗಳನ್ನು, ಬಟ್ಟೆ ಬರೆಗಳನ್ನು, ಆಹಾರ ಪದಾರ್ಥಗಳನ್ನು ಕಾಪಾಡಿಕೊಳ್ಳುವುದು ಸುಲಭದ ಮಾತಲ್ಲ. ಜಿರಳೆಗಳು ಮಾತ್ರವಲ್ಲ ನೊಣಗಳು ಹಾಗೂ ಇರುವೆಗಳು ಕೂಡ ಮನೆಗೆ ಕರೆಯದೇ ಬರುವ ಅತಿಥಿಗಳಾಗಿದ್ದರೂ ಸಹ ಇವುಗಳು ನೀಡುವ ಕಾಟವನ್ನು ಸಹಿಸೋಕೆ ಆಗುವುದಿಲ್ಲ. ಆದರೆ ನೀವು ಇಲ್ಲಿ ನೀಡಲಾದ ಕೆಲವೊಂದು ಸಲಹೆಗಳನ್ನು ಪಾಲಿಸಿದಲ್ಲಿ ಇವು ಮೂರರ ಕಾಟದಿಂದ ಸುಲಭವಾಗಿ ಪಾರಾಗಬಹುದಾಗಿದೆ ಇಂದಿನಿಂದ ಕರ್ನಾಟಕದ ಈ ಜಿಲ್ಲೆಗಳಲ್ಲಿ ಜೋರು ಮಳೆ; ಹಲವೆಡೆ ಹೈ … Continue reading ಮನೆಯಲ್ಲಿ ಜಿರಳೆ ಕಾಟ ಹೆಚ್ಚಾಗಿದ್ಯಾ? ಹಾಗಿದ್ರೆ ಈ ಹೋಂ ಟಿಪ್ಸ್ ಫಾಲೋ ಮಾಡಿ!