ಎಲ್ಲಾದರೂ ಹಾವು ಕಂಡರೆ ಸಾಕು ಶ್ವಾನಗಳು ಅಟ್ಟಾಡಿಸಿ ಎಗರಿ ಎಗರಿ ದಾಳಿ ಮಾಡಿ ಕೊಂದು ಹಾಕಿಬಿಡುತ್ತವೆ. ಆಗಾಗ ಪ್ರಾಣಿಗಳ ನಡುವಿನ ಸಂಘರ್ಷವನ್ನು ನಾವು ನೋಡುತ್ತೇವೆ ನಾಗರ ಹಾವು ಮತ್ತು ಬೆಕ್ಕಿನ ಕಾದಾಟ ನೋಡಿದರೆ ಅಚ್ಚರಿಯಾಗುತ್ತೆ.

ಹೆಜ್ಜೆ ಸದ್ದು ಹಾವಿಗೆ ಗೊತ್ತಾಗದಂತೆ ಮೆಲ್ಲ ಮೆಲ್ಲನೇ ನಡೆದು ಬಂದು ಹಾವಿನ ಮೇಲೆ ಬೆಕ್ಕು ದಾಳಿ ಮಾಡಿದೆ. ಜಿದ್ದಾಜಿದ್ದಿಯಲ್ಲಿ ಕೊನೆಗೆ ನಾಗರ ಹಾವು ಬೆಕ್ಕಿಗೆ ಸೋತು ಪಲಾಯನ ಮಾಡಿದೆ.

