Team India Champion: ಚಾಂಪಿಯನ್ ಭಾರತಕ್ಕೆ ಶುಭ ಕೋರಿದ CM ಸಿದ್ದರಾಮಯ್ಯ..!

ಭಾರತ ತಂಡವು ಸೌತ್ ಆಫ್ರಿಕಾವ ಹೀನಾಯ ಸೋಲಿಸುವ ಮೂಲಕ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಮುಡೆಗೇರಿಸಿಕೊಂಡಿದೆ. ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್‌ ಇಂಡಿಯಾ 7 ರನ್ ಗಳ ಜಯ ಸಾಧಿಸಿದೆ. PM Modi: T20 ವಿಶ್ವಕಪ್ ಗೆದ್ದ ಭಾರತ.. ಟೀಮ್ ಇಂಡಿಯಾ ಅಭಿನಂದಿಸಿದ PM ಮೋದಿ..! ಟೀಮ್‌ ಇಂಡಿಯಾ ಗೆದ್ದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಅಭಿಮಾನಿಗಳಿಂದ ಸುನಾಮಿ ಅಲೆ ಎದ್ದಿದೆ. ಇದರ ಬೆನ್ನಲ್ಲೇ CM ಸಿದ್ದರಾಮಯ್ಯ ಅವರು ಕೂಡ ಚಾಂಪಿಯನ್‌ ಟೀಮ್‌ ಇಂಡಿಯಾಗೆ ಶುಭ … Continue reading Team India Champion: ಚಾಂಪಿಯನ್ ಭಾರತಕ್ಕೆ ಶುಭ ಕೋರಿದ CM ಸಿದ್ದರಾಮಯ್ಯ..!