ಮುಡಾ ಹಗರಣ: ಮೊದಲ ಬಾರಿ ಭ್ರಷ್ಟಾಚಾರ ಕೇಸ್ ತನಿಖೆಗೆ ಹಾಜರಾದ CM ಸಿದ್ದರಾಮಯ್ಯ.!
ಮೈಸೂರು: ಲೋಕಾಯುಕ್ತ ಮುಡಾ ಹಗರಣಕ್ಕೆ ಸಂಬಂಧಿಸಿ ಎಲ್ಲಾ ಆರೋಪಿಗಳ ವಿಚಾರಣೆ ನಡೆಸಿತ್ತು. ಇದೀಗ ಸಿಎಂ ಸಿದ್ದರಾಮಯ್ಯನವರ ಸರದಿ ಬಂದಿದೆ. ಇನ್ನು ಸಿದ್ದರಾಮಯ್ಯ ಅವರ ಜೀವನದ ಮೊದಲ ವಿಚಾರಣೆ ಇದಾಗಿದೆ. ಅವರು ಸುಮಾರ 40 ವರ್ಷಗಳಿಂದ ರಾಜಕಾರಣದಲ್ಲಿದ್ದು, ಯಾವುದೇ ರೀತಿ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆ ಎದುರಿಸಿರಲಿಲ್ಲ. ಆದರೆ ಇದೀಗ ಸಿದ್ದರಾಮಯ್ಯನವರಿಗೆ ಮುಡಾ ಕಂಟಕ ಎದುರಾಗಿದ್ದು, ತಮ್ಮ 40 ವರ್ಷ ಸುದೀರ್ಘ ರಾಜಕಾರಣದಲ್ಲಿ ಇದೇ ಮೊದಲ ಬಾರಿಗೆ ಲೋಕಾಯುಕ್ತದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. Bank Recruitment: ಯೂನಿಯನ್ ಬ್ಯಾಂಕ್ʼನಲ್ಲಿದೆ ಭರ್ಜರಿ … Continue reading ಮುಡಾ ಹಗರಣ: ಮೊದಲ ಬಾರಿ ಭ್ರಷ್ಟಾಚಾರ ಕೇಸ್ ತನಿಖೆಗೆ ಹಾಜರಾದ CM ಸಿದ್ದರಾಮಯ್ಯ.!
Copy and paste this URL into your WordPress site to embed
Copy and paste this code into your site to embed