ವಾಲ್ಮೀಕಿ ಹಗರಣದ ಹೊಣೆ ಸಿಎಂ ಹೊರಬೇಕು: ಅಶ್ವಥ್ ನಾರಾಯಣ್ ಕಿಡಿ!
ಬೆಂಗಳೂರು:– ಇಡಿ ಚಾರ್ಜ್ ಶೀಟ್‌ನಲ್ಲಿ ನಾಗೇಂದ್ರ ಹೆಸರು ಇರುವುದಕ್ಕೆ ಸಿಎಂ ಹೊಣೆ ಹೊರಬೇಕು ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ. Vijayendra: ಖಾಲಿ ಆಗುವ ಸಿಎಂ ಸ್ಥಾನಕ್ಕೆ ಹಗ್ಗ ಜಗ್ಗಾಟ ಶುರುವಾಗಿದೆ: ವಿಜಯೇಂದ್ರ! ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಪ್ರಮುಖ ಪಾತ್ರದ ಬಗ್ಗೆ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಆಗಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಹೊಣೆ ಹೊರಬೇಕು. ಸಂದೇಹವೇ ಬೇಡ. ಈ ಬಗ್ಗೆ ನಾವು ಮೊದಲಿನಿಂದ ಹೇಳಿದ್ದೇವೆ. ಇದಕ್ಕೆ ಸಿದ್ದರಾಮಯ್ಯ ಅವರು ಹೊಣೆ ಹೊರಬೇಕು. ಆರ್ಥಿಕ ಇಲಾಖೆ ಅವರ ಕೈಯಲ್ಲಿದೆ. … Continue reading ವಾಲ್ಮೀಕಿ ಹಗರಣದ ಹೊಣೆ ಸಿಎಂ ಹೊರಬೇಕು: ಅಶ್ವಥ್ ನಾರಾಯಣ್ ಕಿಡಿ!
Copy and paste this URL into your WordPress site to embed
Copy and paste this code into your site to embed