ಸಿಎಂ ಮುಡಾ ಕೇಸ್‌ನಲ್ಲಿ ಮರ್ಯಾದೆ ಕಳೆದುಕೊಂಡಿದ್ದಾರೆ: ಹೆಚ್ ವಿಶ್ವನಾಥ್!

ಬೆಂಗಳೂರು:- ಮುಡಾ ಆಸ್ತಿ ಇ.ಡಿ ಮುಟ್ಟುಗೋಲಿನ ಬಗ್ಗೆ ಸಿಎಂ ಹೇಳಿಕೆ ವಿಚಾರವಾಗಿ ಹೆಚ್ ವಿಶ್ವನಾಥ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಶರಣಾಗತ 6 ನಕ್ಸಲರ ಪೊಲೀಸ್ ಕಸ್ಟಡಿ ನಾಳೆಗೆ ಅಂತ್ಯ; ಹಾಗಿದ್ರೆ ಮುಂದೇನು? ಈ ಸಂಬಂಧ ಮಾತನಾಡಿದ ಅವರು, ಅವರದ್ದು ಸಿಕ್ಕರೆ ರಾಜಕೀಯ ಪ್ರೇರಿತ. ಸಿಎಂ ಮುಡಾ ಕೇಸ್‌ನಲ್ಲಿ ಮರ್ಯಾದೆ ಕಳೆದುಕೊಂಡಿದ್ದಾರೆ. ಮೈಸೂರು ಜನ ಮನೆ ಕಟ್ಟಲು ಒಂದು ಸೈಟ್ ಕೊಡಪ್ಪ ಅಂದರೆ ಅವರ ಮನೆಯವರೆ ಬರೆಸಿಕೊಳ್ಳೋದಾ? ಸಿದ್ದರಾಮಯ್ಯ ಕಾಲದಲ್ಲಿ ಮೈಸೂರು ವಿಜಯನಗರ ಸಾಮ್ರಾಜ್ಯ ಆಗಿದೆ. 1,200 ರೂ.ಗೆ 50*80 … Continue reading ಸಿಎಂ ಮುಡಾ ಕೇಸ್‌ನಲ್ಲಿ ಮರ್ಯಾದೆ ಕಳೆದುಕೊಂಡಿದ್ದಾರೆ: ಹೆಚ್ ವಿಶ್ವನಾಥ್!