ಸಿಎಂ, ಮಾಜಿ ಸಿಎಂ ಪ್ರಕರಣ: ಮುಡಾ, ಪೋಕ್ಸೋ ಕೇಸ್ ಬಗ್ಗೆ ಜಡ್ಜ್ಮೆಂಟ್ ಹೀಗಿತ್ತು! ಸಿದ್ದು, BSY ಸಂತಸ!

ಬೆಂಗಳೂರು:- ಇಂದು ಇಬ್ಬರು ಹಾಲಿ ಮತ್ತು ಮಾಜಿ ಸಿಎಂಗಳ ಪಾಲಿಗೆ ಬಿಗ್ ಡೇ ಆಗಿತ್ತು.. ಒಂದು ಕಡೆ ಸಿಎಂ ಸಿದ್ದರಾಮಯ್ಯ ವಿರುದ್ದದ ಮುಡಾ ಹಗರಣದ ಸಿಬಿಐ ತನಿಖೆಗೆ ವಹಿಸುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇನ್ನೊಂದು ಕಡೆ ಪೋಕ್ಸೋ ಪ್ರಕರಣದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಈ ಭ್ರಷ್ಟಾಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಅವರ ಕುಟುಂಬ ಭಾಗಿಯಾಗಿದ್ದು, ಈ ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ … Continue reading ಸಿಎಂ, ಮಾಜಿ ಸಿಎಂ ಪ್ರಕರಣ: ಮುಡಾ, ಪೋಕ್ಸೋ ಕೇಸ್ ಬಗ್ಗೆ ಜಡ್ಜ್ಮೆಂಟ್ ಹೀಗಿತ್ತು! ಸಿದ್ದು, BSY ಸಂತಸ!