ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ : ಸಂಕಲ್ಪ ಶೆಟ್ಟರ!

ಹುಬ್ಬಳ್ಳಿ: ನಗರದ ಎಸ್‌. ಎಸ್‌. ಶೆಟ್ಟರ್‌ ಪೌಂಡೇಶನ್‌ ಅವರ ವೇದಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲೆಯ ” ಸ್ಕೂಲ್ ಒಲಂಪಿಕ್” ಕಾರ್ಯಕ್ರಮದಲ್ಲಿ ಫೌಂಡೇಶನ್ ಅಧ್ಯಕ್ಷರು ಹಾಗೂ ವೇದಾ ಶಾಲೆಯ ಚೇರ್ಮನ್ ಆದ ಸಂಕಲ್ಪ ಶೆಟ್ಟರ ಮಾತನಾಡಿ ಸೋಲು ಗೆಲುವು ಮುಖ್ಯವಲ್ಲ ಕ್ರೀಡಗಳಲ್ಲಿ ಭಾಗವಹಿಸುವುದು ಮುಖ್ಯ ನಿಮ್ಮ ಭವಿಷ್ಯದಲ್ಲಿ ಉತ್ತಮ ನಾಯಕರಾಗಲು ಕ್ರೀಡೆ ಒಂದು ಉತ್ತಮ ವೇದಿಕೆ ಇದು ದೇಹಕ್ಕೆ ಮತ್ತು ಮನಸ್ಸಿಗೆ ಆರೋಗ್ಯವನ್ನು ನೀಡುತ್ತದೆ ಎಂದು ಹೇಳಿದರು. ಸೋಮವಾರ ರಾಶಿ ಭವಿಷ್ಯ -ಡಿಸೆಂಬರ್-2,2024 ಈ ಕಾರ್ಯಕ್ರಮಕ್ಕೆ ಆಗಮಿಸಿದ … Continue reading ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ : ಸಂಕಲ್ಪ ಶೆಟ್ಟರ!