ಕಳೆದ ಐದು ವರ್ಷಗಳಲ್ಲೇ ಅತ್ಯಂತ ಶುದ್ದ ಗಾಳಿ ; ಮಾಲಿನ್ಯ ಸುಧಾರಣೆಯತ್ತ ದೆಹಲಿ

ನವದೆಹಲಿ: ಸದಾ ಮಾಲಿನ್ಯದಿಂದಲೇ ಸುದ್ದಿಯಾಗುತ್ತಿದ್ದ ರಾಷ್ಟ್ರ ರಾಜಧಾನಿ ದೆಹಲಿ ಇದೀಗ ಸುಧಾರಣೆಯ ಹಂತದಲ್ಲಿದೆ. ಕಳೆದ ಶನಿವಾರ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ(AQI) 85ಕ್ಕೆ ಇಳಿದಿದೆ. ಜನವರಿ 1 ರಿಂದ ಮಾರ್ಚ್ 15 ರವರೆಗಿನ ಅವಧಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಅತ್ಯಂತ ಶುದ್ಧ ಗಾಳಿಯ ಪ್ರಮಾಣವಾಗಿದೆ.   ವಾಯು ಗುಣಮಟ್ಟ ನಿರ್ವಹಣಾ ಆಯೋಗದ ಪ್ರಕಾರ AQI ಈ ವರ್ಷದಲ್ಲಿ ಮೊದಲ ಬಾರಿ ‘ತೃಪ್ತಿದಾಯಕ’ ವರ್ಗದಲ್ಲಿ ದಾಖಲಾಗಿದೆ. AQI 50 ರಿಂದ 100 ರ ನಡುವೆ ಇದ್ದರೆ ಅದನ್ನು … Continue reading ಕಳೆದ ಐದು ವರ್ಷಗಳಲ್ಲೇ ಅತ್ಯಂತ ಶುದ್ದ ಗಾಳಿ ; ಮಾಲಿನ್ಯ ಸುಧಾರಣೆಯತ್ತ ದೆಹಲಿ