ಬೆಂ-ಮೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಿಬ್ಬಂದಿ, ವಾಹನ ಸವಾರರ ನಡುವೆ ಜಟಾಪಟಿ
ಮಂಡ್ಯ : ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಕ್ಸಿಟ್ ವಿಚಾರದಲ್ಲಿ ಭಾರೀ ಜಟಾಪಟಿ ನಡೆದಿದೆ. ಎಕ್ಸಿಟ್ ಬಂದ್ ಮಾಡಿರೋ ವಿಚಾರಕ್ಕೆ ಟೋಲ್ ಸಿಬ್ಬಂದಿ ಮತ್ತು ವಾಹನ ಸವಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಮಂಡ್ಯ : ಬೆ-ಮೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಡ್ಯದ ತೂಬಿನಕೆರೆ ಬಳಿ ಒಂದು ಎಕ್ಸಿಟ್ ಇತ್ತು. ಪಾಂಡವಪುರಕ್ಕೆ ತೆರಳಲು ಈ ಎಕ್ಸಿಟ್ ಮಾಡಲಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಎಕ್ಸಿಟ್‌ನ್ನು ಮುಚ್ಚಿತ್ತು. ಈ ಎಕ್ಸಿಟ್ ಗಣಂಗೂರು ಟೋಲ್ಗೆ ಸಮೀಪವೇ ಇರೋ ಕಾರಣ … Continue reading ಬೆಂ-ಮೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಿಬ್ಬಂದಿ, ವಾಹನ ಸವಾರರ ನಡುವೆ ಜಟಾಪಟಿ
Copy and paste this URL into your WordPress site to embed
Copy and paste this code into your site to embed