ಪಿಎಸ್ಎಸ್ಕೆ ಗುತ್ತಿಗೆ ನೌಕರರು ಹಾಗೂ ನಿರಾಣಿ ಗ್ರೂಫ್ಸ್ ನಡುವೆ ಜಟಾಜಟಿ

ಮಂಡ್ಯ : ಪಿಎಸ್‌ಎಸ್‌ಕೆ ಗುತ್ತಿಗೆ ನೌಕರರು ಹಾಗೂ ನಿರಾಣಿ ಗ್ರೂಫ್ಸ್‌ ನಡುವೆ ಜಟಾಜಟಿ ನಡೆದಿದೆ. ಮಂಡ್ಯದ ಪಾಂಡವಪುರದ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಗೆ ಇದೀಗ ನಿರಾಣಿ ಗ್ರೂಪ್ಸ್‌ ಕಚೇರಿಗೆ ಬೀಗ ಹಾಕಿ ಹೊರನಡೆದಿದೆ.   ಕಳೆದ ಕೆಲ ವರ್ಷಗಳಿಂದ ಕಾರ್ಖಾನೆಯ ಗುತ್ತಿಗೆ ನೌಕರರು ಮತ್ತು ಆಡಳಿತ ಮಂಡಳಿ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಆಡಳಿತ ಮಂಡಳಿ ಈ ಹಿಂದೆ ಸುಮಾರು 21 ಗುತ್ತಿಗೆ ನೌಕರರನ್ನ ಕೆಲಸದಿಂದ ವಜಾಗೊಳಿಸಿತ್ತು. ಆಡಳಿತ ಮಂಡಳಿ ನಿರ್ಧಾರದ ವಿರುದ್ದ ಗುತ್ತಿಗೆ ನೌಕರರು ನ್ಯಾಯಾಲಯದಲ್ಲಿ ದಾವೆ … Continue reading ಪಿಎಸ್ಎಸ್ಕೆ ಗುತ್ತಿಗೆ ನೌಕರರು ಹಾಗೂ ನಿರಾಣಿ ಗ್ರೂಫ್ಸ್ ನಡುವೆ ಜಟಾಜಟಿ