ಸಿಟಿ ರವಿ ತಲೆಗೆ ಪೆಟ್ಟು: ಇದು ಸರ್ಕಾರದ ಕುಮ್ಮಕ್ಕು ಎಂದ ವಿಜಯೇಂದ್ರ!

ಬೆಳಗಾವಿ:- ಸಿಟಿ ರವಿ ತಲೆಗೆ ಪೆಟ್ಟು ಬಿದ್ದಿರುವುದರ ಹಿಂದೆ ಸರ್ಕಾರದ ಕುಮ್ಮಕ್ಕು ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. ರೈಸ್ ಮಿಲ್‌ನಲ್ಲಿ ಬಾಯ್ಲರ್ ಸ್ಫೋಟ: 7 ಮಂದಿ ಗಂಭೀರ! ಈ ಸಂಬಂಧ ಮಾತನಾಡಿದ ಅವರು, ಸಿಟಿ ರವಿ ಬಂಧಿಸಿ ಇಡೀ ರಾತ್ರಿ ಸುತ್ತಾಡಿಸಿದ್ದಾರೆ. ಒಟ್ಟಾರೆ ಪ್ರಕರಣದಲ್ಲಿ ಸಿಟಿ ರವಿ ಹೇಳಿದ್ದು ಒಂದು ಭಾಗ. ಅದರ ಬಗ್ಗೆ ಸಭಾಪತಿ ಹೇಳಿಕೆ ಗಮನಿಸಬೇಕಾಗುತ್ತದೆ. ಸುವರ್ಣ ಸೌಧಕ್ಕೆ ನುಗ್ಗಿ ಗೂಂಡಾ ವರ್ತನೆ ತೋರಿದ್ದಾರೆ. ಬಳಿಕ ಸಿಟಿ ರವಿ ಅವರನ್ನು ಹೊತ್ತಾಕ್ಕೊಂಡು ಹೋಗಿ. ಅವರು … Continue reading ಸಿಟಿ ರವಿ ತಲೆಗೆ ಪೆಟ್ಟು: ಇದು ಸರ್ಕಾರದ ಕುಮ್ಮಕ್ಕು ಎಂದ ವಿಜಯೇಂದ್ರ!