ಸಿನಿಮೀಯ ಸ್ಟೈಲಲ್ವಿ ಚಾಕು ತೋರಿಸಿ ಉದ್ಯಮಿ ಕಿಡ್ನ್ಯಾಪ್: ಹಣಕ್ಕೆ ಡಿಮ್ಯಾಂಡ್?

ಕಾರವಾರ:- ಆಗಂತುಕರು ಸಿನಿಮೀಯ ರೀತಿಯಲ್ಲಿ ಉದ್ಯಮಿಯನ್ನು ಅಪಹರಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿ ಜರುಗಿದೆ. ‘ಒಲವಿನ ಉಡುಗೊರೆ ಕೊಡಲೇನು’ ಸೇರಿದಂತೆ ಹಲವು ಹಾಡುಗಳನ್ನು ಹಾಡಿದ ಖ್ಯಾತ ಗಾಯಕ ಪಿ. ಜಯಚಂದ್ರನ್​ ನಿಧನ ದರ್ಗಾವಾಲೆ ಎಂಬಾತ ಅಪಹರಣಕ್ಕೊಳಗಾದ ವ್ಯಕ್ತಿ. ಪಟ್ಟಣ ಮಾದರಿ ಶಾಲೆಯ ಎದುರು ಸ್ಕೂಟಿಯಲ್ಲಿ ಸ್ನೇಹಿತನ ಜೊತೆ ತೆರಳುತ್ತಿದ್ದಾಗ ಬಿಳಿ ಕಾರೊಂದು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದು ಈತನನ್ನು ಬೀಳಿಸಿದ್ದಾರೆ. ಸ್ಕೂಟಿಯಲ್ಲಿ ಸ್ನೇಹಿತನ ಜೊತೆ ತೆರಳುತ್ತಿದ್ದಾಗ ಬಿಳಿ ಕಾರೊಂದು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದು ಈತನನ್ನು … Continue reading ಸಿನಿಮೀಯ ಸ್ಟೈಲಲ್ವಿ ಚಾಕು ತೋರಿಸಿ ಉದ್ಯಮಿ ಕಿಡ್ನ್ಯಾಪ್: ಹಣಕ್ಕೆ ಡಿಮ್ಯಾಂಡ್?