BJP MLA ಮುನಿರತ್ನ ಕೇಸ್​ಗಳ ತನಿಖೆಗೆ ಸಿಐಡಿ ತಂಡ ರೆಡಿ: ರಚನೆಯಾಗಿರುವ ಸಿಐಡಿ ಟೀಮ್ ಹೇಗಿದೆ ನೋಡಿ!

ಬೆಂಗಳೂರು:- ಮುನಿರತ್ನ ವಿರುದ್ಧದ ಕೇಸ್​ಗಳು ಸಿಐಡಿಗೆ ವರ್ಗಾವಣೆ ಹಿನ್ನೆಲೆ ಪ್ರಕರಣಗಳ ವಿಶೇಷ ತನಿಖಾ ತಂಡಕ್ಕೆ ಒಟ್ಟು 25 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ನೇಮಕ ಮಾಡಿಕೊಳ್ಳಲಾಗಿದೆ. ಶೀಘ್ರವೇ ಮುನಿರತ್ನರ ಶಾಸಕ ಸ್ಥಾನ ವಜಾ ಮಾಡಿ: ಸ್ಪೀಕರ್​ಗೆ ಕಾನೂನು ಸಚಿವರಿಂದ ಪತ್ರ! ಓರ್ವ ಎಸಿಪಿ, ಇಬ್ಬರು ಡಿಎಸ್​ಪಿ, ಓರ್ವ ಮಹಿಳಾ ಪಿಐ ಸೇರಿ ನಾಲ್ವರು ಇನ್ಸ್ ಪೆಕ್ಟರ್​ಗಳು, ಮೂವರು ಪಿಎಸ್ಐ ಹಾಗೂ ಇಬ್ಬರು ಎಎಸ್, ಓರ್ವ ಮಹಿಳಾ ಹೆಚ್​ಸಿ ಸೇರಿ ಮೂವರು ಹೆಚ್​ಸಿ ಹಾಗೂ ಇಬ್ಬರು ಪಿಸಿ, ಮೂವರು … Continue reading BJP MLA ಮುನಿರತ್ನ ಕೇಸ್​ಗಳ ತನಿಖೆಗೆ ಸಿಐಡಿ ತಂಡ ರೆಡಿ: ರಚನೆಯಾಗಿರುವ ಸಿಐಡಿ ಟೀಮ್ ಹೇಗಿದೆ ನೋಡಿ!