ಕ್ರಿಸ್ ಗೇಲ್ ವಿಶ್ವ ದಾಖಲೆಗೆ ಕುತ್ತು: ದಾಖಲೆ ಮುರಿಯೋ ಸನಿಹದಲ್ಲಿ ಇಂಗ್ಲೆಂಡ್ ಬ್ಯಾಟರ್!

ಸೌತ್ ಆಫ್ರಿಕಾದ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ವಿಶ್ವ ದಾಖಲೆಗೆ ಕುತ್ತು ಬಂದಿದ್ದು, ದಾಖಲೆ ಮುರಿಯೋ ಸನಿಹದಲ್ಲಿ ಇಂಗ್ಲೆಂಡ್ ಬ್ಯಾಟರ್ ಇದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ: ಆಸಿಸ್ ತಂಡದ ಐವರು ಸ್ಟಾರ್ ಆಟಗಾರರು ಔಟ್! ಟಿ20 ಕ್ರಿಕೆಟ್​ನಲ್ಲಿ ಅಲೆಕ್ಸ್ ಹೇಲ್ಸ್ ಮತ್ತೊಂದು ಮೈಲುಗಲ್ಲು ದಾಟಿದ್ದಾರೆ. ಈ ಬಾರಿ ಕೀರನ್ ಪೊಲಾರ್ಡ್ ಅವರ ವಿಶ್ವ ದಾಖಲೆ ಮುರಿದು ಮತ್ತೊಂದು ಭರ್ಜರಿ ರೆಕಾರ್ಡ್​ನತ್ತ ಹೆಜ್ಜೆಯನ್ನಿಟ್ಟಿದ್ದಾರೆ. ಈ ಹೆಜ್ಜೆಯೊಂದಿಗೆ ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹೆಸರಿನಲ್ಲಿರುವ ಸಾರ್ವಕಾಲಿಕ ಶ್ರೇಷ್ಠ ದಾಖಲೆಯೊಂದು … Continue reading ಕ್ರಿಸ್ ಗೇಲ್ ವಿಶ್ವ ದಾಖಲೆಗೆ ಕುತ್ತು: ದಾಖಲೆ ಮುರಿಯೋ ಸನಿಹದಲ್ಲಿ ಇಂಗ್ಲೆಂಡ್ ಬ್ಯಾಟರ್!