ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಶಕ್ತಿ ದೇವತೆ ಶ್ರೀ ಗಂಗಾಜಲ. ಚೌಡೇಶ್ವರಿ ಅಮ್ಮನವರ ಕಾರ್ತಿಕೋತ್ಸವ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತಾದಿಗಳು ಪಾಲ್ಗೊಂಡ ದೇವಿ ಕೃಪಾಶಿರ್ವಾದಕ್ಕೆ ಪಾತ್ರರಾದ್ರು ಕಾರ್ತಿಕೋತ್ಸವದ ನಿಮಿತ್ತವಾಗಿ ಇಂದು ಮುತೈದೆಯರಿಗೆ ಉಡಿ ಉಡಿತುಂಬುವ ಕಾರ್ಯಕ್ರಮ ದ ಜೋತೆ ರಕ್ತಧಾನ ಶಿಬಿರ ಎರ್ಪಡಿಸಲಾಗಿತ್ತು. ಕಾರ್ತಕೋತ್ಸವಕ್ಕೆ ಆಗಮಿಸಿದ ಭಕ್ತರು ದೇವಿಗೆ ಹರಕೆ ಕಟ್ಟಿ ದೀಪ ಬೇಳಗಿಸಿ ಕಾರ್ತಿಕೋತ್ಸವ ನೇರವೆರಿಸಿದ್ರು.

