ಚಿತ್ರದುರ್ಗ: ಅನುಮಾನಾಸ್ಪದವಾಗಿ ಸ್ಟಾಪ್ ನರ್ಸ್ ದುರ್ಮರಣ!
ಚಿತ್ರದುರ್ಗ:-ಅನುಮಾನಾಸ್ಪದವಾಗಿ ಸ್ಟಾಪ್ ನರ್ಸ್ ದುರ್ಮರಣ ಹೊಂದಿರುವ ಘಟನೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಜರುಗಿದೆ. ದಶಕಗಳ ನಂತರ ಕಾಂಗ್ರೆಸ್ಗೆ ವಾಪಸ್ಸಾಗಿದ್ದೇನೆ, ಖುಷಿ ತಂದಿದೆ: CP ಯೋಗೇಶ್ವರ್! ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಚಿಕ್ಕೋಬನಹಳ್ಳಿ ಮೂಲದ ನರ್ಸ್ ಇಂದ್ರಮ್ಮ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಈಕೆ ಹಲವು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದರು. ನಿನ್ನೆ ಸಂಜೆ ಇಂದ್ರಮ್ಮನ ಸ್ನೇಹಿತೆ ಬೀಗದ ಕೀಯನ್ನು ಮೇಲಿಂದ ಕೆಳಗೆ ಎಸೆದಿದ್ದರು. ಆಗ ಬೀಗದ ಕೀ ಆಯತಪ್ಪಿ ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ಅದನ್ನು ಕಟ್ಟಿಗೆಯಿಂದ … Continue reading ಚಿತ್ರದುರ್ಗ: ಅನುಮಾನಾಸ್ಪದವಾಗಿ ಸ್ಟಾಪ್ ನರ್ಸ್ ದುರ್ಮರಣ!
Copy and paste this URL into your WordPress site to embed
Copy and paste this code into your site to embed