ಚಿತ್ರದುರ್ಗ: ಟೋಲ್ ಬಳಿ ಅವಘಡ: ಹೊತ್ತಿ ಉರಿದ ಬಸ್, ತಪ್ಪಿದ ದುರಂತ!

ಚಿತ್ರದುರ್ಗ:- ಇಲ್ಲಿನ ಗುಯಿಲಾಳು ಟೋಲ್ ಬಳಿ ಅವಘಡ ಒಂದು ಸಂಭವಿಸಿದೆ. ಟೈಯರ್ ಬ್ಲಾಸ್ಟ್ ಆಗಿ ಇಡೀ ಬಸ್ ಧಗಧಗನೆ ಹೊತ್ತಿ ಉರಿದಿದೆ. ಚಾಮರಾಜನಗರ: ಹುಲಿ ಉಗುರುಗಳ ಅಕ್ರಮ ಸಾಗಾಟ- ಇಬ್ಬರು ಅರೆಸ್ಟ್! ಬಸ್ ಬೆಂಗಳೂರಿಗೆ ಹೋಗುತ್ತಿದ್ದ ಮಾರ್ಗ ಮಧ್ಯದಲ್ಲಿ ಅವಘಡ ಸಂಭವಿಸಿದೆ. ಕೂಡಲೇ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.