ಭಾರತದಲ್ಲಿ ಚೀನಿ ವೈರಸ್ ಅಬ್ಬರ: ಭಾರತದ ಈ ರಾಜ್ಯಗಳಲ್ಲೂ ಎಚ್ಎಂಪಿವಿ ವೈರಸ್ ಪತ್ತೆ!
ನವದೆಹಲಿ:-INDIA:ಚೀನಾದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ ವೇಗವಾಗಿ ಹರಡುತ್ತಿದೆ. ಈ HMPV ವೈರಸ್ ಈಗ ಹಲವು ದೇಶಗಳಲ್ಲಿ ಹರಡಲು ಪ್ರಾರಂಭಿಸಿದೆ. ಈ ವೈರಸ್ ಎಷ್ಟು ಅಪಾಯಕಾರಿ ಎಂಬುದರ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಇದರಿಂದ ಭಾರತ ಸೇರಿದಂತೆ ಹಲವು ದೇಶಗಳು ಅಲರ್ಟ್ ಮೋಡ್‌ನಲ್ಲಿವೆ. 60% ಕಮೀಷನ್ ಆರೋಪ: ದಾಖಲೆ ಕೇಳಿದ ಸಿದ್ದರಾಮಯ್ಯಗೆ ಹೆಚ್‌ಡಿಕೆ ಕೊಟ್ಟ ಉತ್ತರ ಏನು? ಅದರಂತೆ ಭಾರತದಲ್ಲಿ HMPV ವೈರಸ್ ಆರ್ಭಟ ಜೋರಾಗಿದೆ. ಇಂದು ಬೆಳಗ್ಗೆ ಕರ್ನಾಟಕದ ಬೆಂಗಳೂರಿನಲ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದ 3 ಮತ್ತು 8 ತಿಂಗಳ … Continue reading ಭಾರತದಲ್ಲಿ ಚೀನಿ ವೈರಸ್ ಅಬ್ಬರ: ಭಾರತದ ಈ ರಾಜ್ಯಗಳಲ್ಲೂ ಎಚ್ಎಂಪಿವಿ ವೈರಸ್ ಪತ್ತೆ!
Copy and paste this URL into your WordPress site to embed
Copy and paste this code into your site to embed