ಬಾಗಲಕೋಟೆ: ಜೀವಭಯದಲ್ಲಿ ಮಕ್ಕಳ ಕಲಿಕೆ, ಶಿಥಿಲಗೊಂಡ ಮೇಲ್ಛಾವಣಿ!

ಬಾಗಲಕೋಟೆ: ಉಚಿತ ಮತ್ತು ಕಡ್ಡಾಯ ಶಿಕ್ಷಣದಡಿಯಲ್ಲಿ ಮಕ್ಕಳ ಶೈಕ್ಷಣಿಕ ಕಲಿಕೆಗಾಗಿ ಸರ್ಕಾರವು ಕೋಟ್ಯಾಂತರ ಹಣ ಖರ್ಚು ಮಾಡುತ್ತಿದ್ದು, ಶಾಲಾ ಕಟ್ಟಡ ದುರಸ್ಥಿಯನ್ನು ಮಾಡುವಲ್ಲಿ ಹಿಂದೆ ಬಿದ್ದಿದೆ ಅಂತಲೇ ಹೇಳಬಹುದು. Breaking: ಬಾಲ್ಕನಿಯಿಂದ ಬಿದ್ದ 3 ವರ್ಷದ ಬಾಲಕಿ ಸ್ಥಳದಲ್ಲೇ ಸಾವು! ಅದಕ್ಕೊಂದು ಉದಾಹರಣೆ ಎಂಬಂತೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಕ್ರಾಸ್ ಬಳಿಯಿರುವ ಸರಕಾರಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಬಹುತೇಕ ಶಿಥಿಲಗೊಂಡಿದೆ. ಹಾಗಾಗಿ ಮಳೆಯಿಂದಾಗಿ ಶಾಲಾ ಮೇಲ್ಛಾವಣಿ ಸೋರುತ್ತಿರುವದರಿಂದ ಜೀವಭಯದಲ್ಲಿ ಮಕ್ಕಳು ಕಲಿಯಬೇಕಾಗಿದೆ. … Continue reading ಬಾಗಲಕೋಟೆ: ಜೀವಭಯದಲ್ಲಿ ಮಕ್ಕಳ ಕಲಿಕೆ, ಶಿಥಿಲಗೊಂಡ ಮೇಲ್ಛಾವಣಿ!