ಬೆಂಗಳೂರಿನಲ್ಲಿ ತಂಪು ಪಾನೀಯ ಕುಡಿದು ಅಸ್ವಸ್ಥಗೊಂಡ ಮಗು..!

ಬೆಂಗಳೂರು:- ತಂಪು ಪಾನೀಯ ಕುಡಿದು ಮಗು ಅಸ್ವಸ್ಥಗೊಂಡ ಘಟನೆ ರಾಜಧಾನಿ ಬೆಂಗಳೂರಿನ ಶ್ರೀರಾಂಪುರದಲ್ಲಿ ಜರುಗಿದೆ. ಮೇ 31ರವರೆಗೆ ರಾಜ್ಯದ ವಿವಿಧಡೆಯಿಂದ ಬೆಂಗಳೂರಿಗೆ ಬರುವ ಕೆಲವು ರೈಲು ರದ್ದು! ಪೋಷಕರು ಪ್ಯಾಕೆಟ್ ಪರಿಶೀಲಿಸಿದ್ದು ತಂಪು ಪಾನೀಯದ ಪ್ಯಾಕೆಟ್​​ನಲ್ಲಿ ಕಪ್ಪು ಬಣ್ಣ ಮಿಶ್ರಿಣ ವಸ್ತುವೊಂದು ಸಿಕ್ಕಿದೆ. ಘಟನೆ ಸಂಬಂಧದ ವಿಡಿಯೋ ವೈರಲ್ ಆಗಿದೆ. ಪ್ಯಾಕೆಟ್​ನಲ್ಲಿ ಸಿಕ್ಕ ಕಪ್ಪು ಬಣ್ಣದ ಮಿಶ್ರಣದಿಂದಲೇ ಮಗು ಅಸ್ವಸ್ಥವಾಗಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಗು ಚೇತರಿಸಿಕೊಂಡಿದೆ. ಘಟನೆ ಸಂಬಂಧ … Continue reading ಬೆಂಗಳೂರಿನಲ್ಲಿ ತಂಪು ಪಾನೀಯ ಕುಡಿದು ಅಸ್ವಸ್ಥಗೊಂಡ ಮಗು..!