ಚಲಿಸುತ್ತಿದ್ದ ಕಿಟಕಿಯಿಂದ ಬಿದ್ದ ಮಗು: ಮಗಳಿಗಾಗಿ 16 ಕಿಮೀ ಓಡಿದ ತಂದೆ!
ಉತ್ತರ ಪ್ರದೇಶ:- ರೈಲಿನ ಎಮರ್ಜೆನ್ಸಿ ಕಿಟಕಿಯಿಂದ ಜಾರಿ ಬಿದ್ದ ಪುಟ್ಟ ಮಗಳನ್ನು ರಕ್ಷಿಸಲು ಅಪ್ಪನೋರ್ವ ರೈಲು ನಿಲ್ಲಿಸಿ 16 ಕಿಲೋಮೀಟರ್ ಹಿಂದಕ್ಕೆ ಓಡಿಹೋಗಿ ಮಗುವನ್ನು ಪತ್ತೆಹಚ್ಚಿ ಉಳಿಸಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಚನ್ನಪಟ್ಟಣ ಉಪಚುನಾವಣೆ: ಟಿಕೆಟ್ ಸಿಗುವ ವಿಶ್ವಾಸದಲ್ಲಿ CP ಯೋಗೇಶ್ವರ್! ಅಪ್ಪನ ಭುಜವೇರಿ ಕುಳಿತಿದ್ದ 8 ವರ್ಷದ ಮಗಳು ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ನಿದ್ದೆಗೆ ಜಾರಿದ ಮುದ್ದಿನ ಮಗಳನ್ನು ಮಲಗಿಸೋದಕ್ಕೆ ಅಪ್ಪ ತಡಕಾಡಿದ್ದ. ತುರ್ತು ಕಿಟಕಿ ಪಕ್ಕದಲ್ಲೇ ಮಗಳನ್ನು ಮಲಗಿಸಿ ಜೋಪಾನ ಮಾಡುತ್ತಿದ್ದ. ಮಂಪರುಗಣ್ಣಿನಲ್ಲೇ ಇದ್ದವನಿಗೆ ಶಾಕ್ … Continue reading ಚಲಿಸುತ್ತಿದ್ದ ಕಿಟಕಿಯಿಂದ ಬಿದ್ದ ಮಗು: ಮಗಳಿಗಾಗಿ 16 ಕಿಮೀ ಓಡಿದ ತಂದೆ!
Copy and paste this URL into your WordPress site to embed
Copy and paste this code into your site to embed