ಚಿಕ್ಕೋಡಿ: ತುಂಬು ಗರ್ಭಿಣಿ ಬರ್ಬರ ಹತ್ಯೆಯ ಕೀಚಕ ಅಥಣಿ ಪೋಲಿಸ್ ರ ಅಥಿತಿ!

ಅಥಣಿ:ಅದೊಂದು ಸುಂದರ ಕುಟುಂಬ,ಇಡಿ ಊರಿನ ಜನರೆ ಇವರನ್ನ ಕಂಡ್ರೆ ಕೈ ಮುಗಿತಿದ್ರುು ಸಾರಿಗೆ ನೌಕರರ ಬೇಡಿಕೆ ಸಿಎಂ ಈಡೇರಿಸಲೇಬೇಕು: ಕೋಡಿಹಳ್ಳಿ ಚಂದ್ರಶೇಖರ ಆಗ್ರಹ! ನಾಲ್ಕು ಜನ ಮುದ್ದಾದ ಹೆಣ್ಣು ಮಕ್ಕಳು ಗಂಡು ಮಗನ ಬರುವ ನಿರೀಕ್ಷೆಯಲ್ಲಿದ್ದ ದಂಪತಿಗೆ ದೇವರು ವರ ಕರುಣಿಸಿದ್ದ ಇನ್ನೇನು ಕೆಲವೆ ದಿನಗಳಲ್ಲಿ ಬಾಣಂತಿಯಾಗಬೇಕಿದ್ದ ಗರ್ಭಿಣಿ ಮಹಿಳೆ ದುರಂತ ಸಾವು ಕಂಡಿದ್ದು ಯಾಕೆ..?ಮಹಿಳೆ ಸಾವಿನ ಹಿಂದಿದೆ ಭಯಾನಕ ಸತ್ಯ,,, ಇದು ಕೀಚಕ ಭಾವನ ನೀಚ ಕೃತ್ಯ ಹೌದು,, ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಚಿಕ್ಕೂಡ … Continue reading ಚಿಕ್ಕೋಡಿ: ತುಂಬು ಗರ್ಭಿಣಿ ಬರ್ಬರ ಹತ್ಯೆಯ ಕೀಚಕ ಅಥಣಿ ಪೋಲಿಸ್ ರ ಅಥಿತಿ!