ಬಾಕ್ಸ್‌ ಆಫೀಸ್‌ನಲ್ಲಿ ₹270 ಕೋಟಿ ಗಳಿಕೆ ಮಾಡಿದ ‘ಛಾವಾ’!

“ಛಾವಾ” ಮರಿ ಸಿಂಹದ ಘರ್ಜನೆ ಇದೀಗ ಬಾಲಿವುಡ್‌ ಗಲ್ಲಾಪೆಟ್ಟಿಗೆ ಶೇಖ್‌ ಆಗ್ತಿದೆ.. ಹೌದು, ಬರೋಬ್ಬರಿ ರಿಲೀಸ್‌ ಆದ ಏಳನೇ ದಿನಕ್ಕೆ 270 ಕೋಟಿ ಗಳಿಕೆ ಕಂಡಿದೆ.. ಎಸ್..‌ ವಿಕ್ಕಿ ಕೌಶಲ್‌ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಬ್ಸಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡ್ತಿದ್ದು, ಅಜಯ್‌ ದೇವಗನ್‌ ಆಭಿನಯದ ಸಿಂಗ್‌ಮ್‌ ಅಗೈನ್‌ ಚಿತ್ರದ ದಾಖಲೆಯನ್ನು ಬ್ರೇಕ್‌ ಮಾಡಿದೆ. WPL 2025: ಮುಂಬೈಗೆ 168 ರನ್‌ಗಳ ಗುರಿ ನೀಡಿದ ಆರ್‌ಸಿಬಿ! ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ರಾವ್ … Continue reading ಬಾಕ್ಸ್‌ ಆಫೀಸ್‌ನಲ್ಲಿ ₹270 ಕೋಟಿ ಗಳಿಕೆ ಮಾಡಿದ ‘ಛಾವಾ’!