IPL 2024: ಡೆಲ್ಲಿಗೆ ಮೊದಲ ಜಯ: ಚೆನ್ನೈ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಪಂತ್ ಪಡೆ!

2024 ರ ಇಂಡಿಯನ್ ಪ್ರೀಮಿಯರ್ ಲೀಗ್ ನ ಸೀಸನ್ 17 ರಲ್ಲಿ ಸೋಲಿಲ್ಲದೆ ಆಡುತ್ತಿದ್ದ ಚೆನ್ನೈ ಪಡೆಗೆ ಪಂತ್ ಪಡೆ ಮೊದಲ ಸೋಲುಣಿಸಿದೆ. ವೈಜಾಗ್​ ನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡ ಡೇವಿಡ್ ವಾರ್ನರ್ ಮತ್ತು ಪಂತ್ ಅವರ ಅರ್ಧಶತಕಗಳ ನೆರವಿನಿಂದ 20 ಓವರ್​ಗೆ 5 ವಿಕೆಟ್‌ಗೆ 191 ರನ್ ಗಳಿಸಿತು. ಈ ಪಂದ್ಯದಲ್ಲಿ ಇಂದು ರಿಷಭ್​ ಪಂತ್​ ಎಲ್ಲರ ಗಮನಸೆಳೆದರು. … Continue reading IPL 2024: ಡೆಲ್ಲಿಗೆ ಮೊದಲ ಜಯ: ಚೆನ್ನೈ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಪಂತ್ ಪಡೆ!