IPL 2025: ಆರ್‌ಸಿಬಿ ಉಳಿಸಿಕೊಳ್ಳಬಹುದಾದ ಟಾಪ್‌ 6 ಆಟಗಾರರು ಇವರೇ ನೋಡಿ!

ಇಂಡಿಯನ್ ಪ್ರೀಮಿಯರ್‌ ಅಖಾಡದಲ್ಲಿ ಒಮ್ಮೆಯೂ ಟ್ರೋಫಿ ಗೆಲ್ಲದ ಮೂರು ತಂಡಗಳ ಪೈಕಿ ಒಂದಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ಇದೀಗ 18ನೇ ಆವೃತ್ತಿಯ ಟೂರ್ನಿಗೆ ತಯಾರಿ ನಡೆಸುತ್ತಿದೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತಂದಿರುವ ನಿಯಮ ಬದಲಾವಣೆ ಪರಿಣಾಮ ಆರ್‌ಸಿಬಿ ತಂಡ ನಾಲ್ಕರ ಬದಲು 6 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ನಿಯಮ ಪ್ರಕಾರ ಆರ್‌ಸಿಬಿ ಉಳಿಸಿಕೊಳ್ಳುವ ಈ ಮೂರು ಆಟಗಾರರಿಗೆ ಮುಂದಿನ ಮೂರು ವರ್ಷಗಳ ಕಾಲ ತಂಡದಲ್ಲಿ ಉಳಿಯುವ ಅವಕಾಶ ಇಗಲಿದೆ. ಆ 6 ಆಟಗಾರರು … Continue reading IPL 2025: ಆರ್‌ಸಿಬಿ ಉಳಿಸಿಕೊಳ್ಳಬಹುದಾದ ಟಾಪ್‌ 6 ಆಟಗಾರರು ಇವರೇ ನೋಡಿ!