Bengaluru: ಹಣ ಡಬ್ಲಿಂಗ್​ ಹೆಸರಿನಲ್ಲಿ ಟೆಕ್ಕಿ ದಂಪತಿಗೆ ವಂಚನೆ: ಲಂಡನ್​ನಲ್ಲಿ ಕುಳಿತು ಕೃತ್ಯ!

ಬೆಂಗಳೂರು: ಹಣ ಡಬ್ಲಿಂಗ್​ ಹೆಸರಿನಲ್ಲಿ ಬೆಂಗಳೂರಿನ ಟೆಕ್ಕಿ ದಂಪತಿಗೆ ವಂಚಕರು ವಂಚಿಸಿರುವ ಘಟನೆ ನಡೆದಿದೆ. ಲಂಡನ್ ನಲ್ಲಿ ಕುಳಿತು ಈ ಕೃತ್ಯ ಎಸಗಲಾಗಿದೆ. ಒಂದಡೆ ಗುಂಡಿ ಸಮಸ್ಯೆ, ಮತ್ತೊಂದೆಡೆ ಜೀವ ಬಲಿಗಾಗಿ ಕಾದು ಕುಳಿತ ಒಣಗಿದ ಮರಗಳು: ಪಾಲಿಕೆ ನಿರ್ಲಕ್ಷ! ಫೋನ್ ಕರೆಯಿಂದ ಬೆಂಗಳೂರಿನ ಟೆಕ್ಕಿ ದಂಪತಿ 2,66,75,791 ರೂ. ಹಣ ಕಳೆದುಕೊಂಡಿರುವಂತಹ ಘಟನೆ ನಡೆದಿದೆ. ಬಳಿಕ ಪೂರ್ವ ವಿಭಾಗ ಸಿ.ಇ.ಎನ್​ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೇಸ್ ದಾಖಲಿಸಿ ತನಿಖೆ ಮಾಡಿದಾಗ ಹಣದ ವರ್ಗಾವಣೆ ಜಾಲ … Continue reading Bengaluru: ಹಣ ಡಬ್ಲಿಂಗ್​ ಹೆಸರಿನಲ್ಲಿ ಟೆಕ್ಕಿ ದಂಪತಿಗೆ ವಂಚನೆ: ಲಂಡನ್​ನಲ್ಲಿ ಕುಳಿತು ಕೃತ್ಯ!