Juice Jacking: ಸಾರ್ವಜನಿಕ ಸ್ಥಳದಲ್ಲಿ ಫೋನ್ ಚಾರ್ಜ್ ಮಾಡುತ್ತೀರಾ? ಕೇಂದ್ರ ಸರ್ಕಾರ ನೀಡಿದೆ ಎಚ್ಚರಿಕೆ..!

ನವದೆಹಲಿ: ಡಿಜಿಟಲ್‌ ಯುಗದಲ್ಲಿ ಒತ್ತಡದ ಜೀವನವೇ ಹೆಚ್ಚು. ಪ್ರತಿದಿನ ನೂರೆಂಟು ಕೆಲಸ, ಮನೆಯಿಂದ ಹೊರಡುವ ಅವಸರದಲ್ಲಿ ಫೋನ್‌ ಚಾರ್ಜ್‌ ಮಾಡಲು ಮರೆತೇ ಹೋಗುತ್ತೆ. ಅಲ್ಲೇ ಹೊರಗೆ ಚಾರ್ಜ್‌ ಮಾಡಿಕೊಂಡರೆ ಆಯ್ತು ಅನ್ನೋದು ಅನೇಕರಿಗೆ ಅಭ್ಯಾಸ ಆಗಿಬಿಟ್ಟಿದೆ. ಪ್ರಯಾಣದ ವೇಳೆ ಅಥವಾ ಪ್ರಯಾಣಕ್ಕೂ ಮುನ್ನ ಚಾರ್ಜಿಂಗ್‌ ಪಾಯಿಂಟ್‌ಗಳಲ್ಲಿ (Charging Portals) ಫೋನ್‌ ಸಿಕ್ಕಿಸಿ ಬ್ಯಾಟರಿ ತುಂಬಿಸಿಕೊಳ್ಳುತ್ತಾರೆ.  ಆದ್ರೆ ಇದು ಎಲ್ಲ ಸಂದರ್ಭದಲ್ಲೂ ಒಳ್ಳೆಯದಲ್ಲ. ಏಕೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್‌ ಚಾರ್ಜ್‌ ಮಾಡುವ ವೇಳೆ ಯುಸ್‌ಬಿ ಚಾರ್ಜರ್‌ (USB Charger) ಬಳಸಿಯೇ … Continue reading Juice Jacking: ಸಾರ್ವಜನಿಕ ಸ್ಥಳದಲ್ಲಿ ಫೋನ್ ಚಾರ್ಜ್ ಮಾಡುತ್ತೀರಾ? ಕೇಂದ್ರ ಸರ್ಕಾರ ನೀಡಿದೆ ಎಚ್ಚರಿಕೆ..!