DKS Class: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ದಂಗಲ್:‌ ವಿರೋಧಿಗಳಿಗೆ ಡಿಕೆಶಿ ಟಕ್ಕರ್…!

ಬೆಂಗಳೂರು: ಹೆಚ್ಚುವರಿ ಡಿಸಿಎಂ ಟಾಕ್ ವಾರ್,ಸಿಎಂ ಬದಲಾವಣೆ ಫೈಟ್,ಕೆಪಿಸಿಸಿ ಅಧ್ಯಕ್ಷ ಬದಲಾವಣೆ ದಂಗಲ್ ಹೀಗೆ,ಕಾಂಗ್ರೆಸ್ ಪಾಳಯದಲ್ಲಿ ಅನೇಕ ಚರ್ಚೆಗಳು ಕಳೆದೊಂದು ತಿಂಗಳಿನಿಂದ ಕೈ ನಾಯಕರು ಶುರು ಮಾಡಿದ್ದಾರೆ.ಅದ್ರಲ್ಲೂ ಸಿಎಂ ಆಂಡ್ ಟೀಂ ರಾಹುಲ್ ಗಾಂಧಿ ಭೇಟಿ ಮಾಡಿ ಬಂದ ಬಳಿಕವಂತೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಗೆ ರೆಕ್ಕೆ ಪುಕ್ಕ ಸೇರಿಕೊಂಡಿದೆ.ಇದ್ಯಾವ್ಯಾದಕ್ಕೂ ತಲೆ ಕೆಡಿಸಿಕೊಳ್ಳದ ಡಿಕೆಶಿ ಇಂದು ಪದಾಧಿಕಾರಿಗಳ ಸಭೆ ನಡೆಸಿ,ತಮ್ಮ ವಿರೋಧಿಗಳಿಗೆ ಟಕ್ಕರ್ ನೀಡಿದ್ದಾರೆ.ಇದ್ರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.. ಯೆಸ್,ಲೋಕ ಸಮರ ಬಳಿಕ ರಾಜ್ಯ ಕಾಂಗ್ರೆಸ್ … Continue reading DKS Class: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ದಂಗಲ್:‌ ವಿರೋಧಿಗಳಿಗೆ ಡಿಕೆಶಿ ಟಕ್ಕರ್…!