ಚಾಂಪಿಯನ್ ಟ್ರೋಫಿ: ಬಾಂಗ್ಲಾ ಆಲೌಟ್‌ – ಟೀಂ ಇಂಡಿಯಾಗೆ 229 ರನ್‌ಗಳ ಗುರಿ!

ಚಾಂಪಿಯನ್ ಟ್ರೋಫಿಯಲ್ಲಿ 228 ರನ್‌ಗಳಿಗೆ ಆಲೌಟ್‌ ಆದ ಬಾಂಗ್ಲಾದೇಶ ಟೀಂ ಇಂಡಿಯಾಗೆ 229 ರನ್‌ಗಳ ಗುರಿ ನೀಡಿದೆ. ಭಾರತ ಪರ ಮಹಮ್ಮದ್‌ ಶಮಿ 5 ವಿಕೆಟ್‌ ಕಿತ್ತು ಮಿಂಚಿದರು. ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ಮೆಟ್ರೋ ಕಡೆಯಿಂದ ಸಿಕ್ಕಿದ ಸಿಹಿ ಸಮಾಚಾರ ಏನು? ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾ 49.4 ಬಾಲ್‌ಗಳಿಗೆ ಆಲೌಟ್‌ ಆಗಿ 228 ರನ್‌ ಗಳಿಸಿತು. ತೋಹಿದ್ ಹೃದಯ್ ಶತಕ ಸಿಡಿಸಿ ಗಮನ ಸೆಳೆದರು. ಜಾಕರ್ ಅಲಿ ಅರ್ಧಶತಕ (68), ತಾಂಜಿದ್ ಹಸನ್ 25, … Continue reading ಚಾಂಪಿಯನ್ ಟ್ರೋಫಿ: ಬಾಂಗ್ಲಾ ಆಲೌಟ್‌ – ಟೀಂ ಇಂಡಿಯಾಗೆ 229 ರನ್‌ಗಳ ಗುರಿ!