ಚಾಮರಾಜನಗರ: ವಾಹನ ಡಿಕ್ಕಿ, ಎರಡು ಜಿಂಕೆ ಸಾವು!

ಚಾಮರಾಜನಗರ:– ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಶುಕ್ರವಾರ ಪ್ರತ್ಯೇಕ ಪ್ರಕರಣಗಳಲ್ಲಿ ವಾಹನಗಳು ಡಿಕ್ಕಿಯಾಗಿ ಎರಡು ಜಿಂಕೆಗಳು ಮೃತಪಟ್ಟಿರುವ ಘಟನೆ ನಡೆದಿದೆ. Bangladesh Protests: ಉಲ್ಬಣಗೊಂಡ ಹಿಂಸಾಚಾರ, ಬಾಂಗ್ಲಾದಲ್ಲಿ 105 ಸಾವು; 300 ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ! ಚಾಮರಾಜನಗರ ಜಿಲ್ಲೆಯ ಪುಣಜನೂರು ವನ್ಯಜೀವಿ ವಲಯದ ಕಾರೇಪಾಳ್ಯ ಗಸ್ತಿನ ಮೂಲೆ ಹೊಳೆ ಅರಣ್ಯದಲ್ಲಿ ಹಾಗೂ ಕಾರೇಪಾಳ್ಯ ಗಸ್ತಿನ ಗುಂಡುಹುಣಸೆ ಅರಣ್ಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 948ರಲ್ಲಿ ಜಿಂಕೆಗಳು ಅಸುನೀಗಿವೆ. ಬೆಂಗಳೂರಿನ ಎನ್.ವಿ.ಸುಹಾಸ್, ಮಂಡ್ಯದ ಕಬ್ಬನಹಳ್ಳಿಯ ರಾಚಪ್ಪಾಜಿ ವಿರುದ್ಧ ಚಾಮರಾಜನಗರ ವನ್ಯಜೀವಿ … Continue reading ಚಾಮರಾಜನಗರ: ವಾಹನ ಡಿಕ್ಕಿ, ಎರಡು ಜಿಂಕೆ ಸಾವು!