ಚಾಮರಾಜನಗರ: ಚಾಮುಂಡೇಶ್ವರಿ ದೇವಿಗೆ ಜರುಗಿದ ವಿಶೇಷ ಪೂಜೆ ಪುನಸ್ಕಾರ!

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಇಂದು ಚಾಮುಂಡೇಶ್ಚರಿ ದೇವಿಗೆ ವಿಶೇಷ ಪೂಜೆ ಕೈಂಕಾರ್ಯ ನಡೆಯಿತು. ಗುಲಾಬಿ ರಂಗಿನ ತುಟಿಗಳಿಗಾಗಿ ಈ ನ್ಯಾಚುರಲ್ ಟಿಪ್ಸ್ ಟ್ರೈ ಮಾಡಿ! ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಹೊನ್ನೂರು ಗ್ರಾಮದಲ್ಲಿ ನವರಾತ್ರಿ ಅಂಗವಾಗಿ 9 ದಿನಗಳಿಂದಲೂ ತಾಯಿ ಶ್ರೀ ಚಾಮುಂಡೇಶ್ವರಿದೇವಿಗೆ ವಿಶೇಷ ಪೂಜೆ ಕೈಂಕರ್ಯ ನಡೆಸಿಕೊಂಡು ಬರಲಾಗಿತ್ತು. ಆಯುಧಪೂಜೆ ಹಬ್ಬದ ದಿನವಾದ ಶುಕ್ರವಾರದಂದು ಇಂದು ಭಕ್ತಾಧಿಗಳು ಸಡಗರ ಸಂಭ್ರಮದಿಂದ ಆಯುಧಗಳಿಗೆ ಹಾಗೂ ವಾಹನಗಳಗೆ ಬಾಳೆಕಂದು ಮಾವಿನಸೊಪ್ಪು ಹಾಗು ಹೂವಿನಿಂದ … Continue reading ಚಾಮರಾಜನಗರ: ಚಾಮುಂಡೇಶ್ವರಿ ದೇವಿಗೆ ಜರುಗಿದ ವಿಶೇಷ ಪೂಜೆ ಪುನಸ್ಕಾರ!