ಚಾಮರಾಜನಗರ: ಸರಣಿ ಅಕ್ರಮ ಸಿಡಿಮದ್ದು ಸ್ಫೋಟ: ಜಾನುವಾರುಗಳ ಸ್ಥಿತಿ ಗಂಭೀರ!

ಚಾಮರಾಜನಗರ:: ಸರಣಿ ಅಕ್ರಮ ಸಿಡಿಮದ್ದು ಸ್ಫೋಟಕ್ಕೆ ಜಾನುವಾರುಗಳ ಸ್ಥಿತಿ ಗಂಭೀರವಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿ ಹೆಚ್ಚಾಗ್ತಾ ಇರುವುದು ಆತಂಕಕಾರಿ ವಿಷಯವಾಗಿದೆ. ಚಾಮರಾಜನಗರ: ಕಾಡಾನೆಗಳ ದಾಳಿ ರೈತರ ಫಸಲು ನಾಶ! ಇಂದು ಮುಂಜಾನೆ ಹನೂರು ತಾಲೂಕಿನ ಆರ್.ಎಸ್.ದೊಡ್ಡಿ ಗ್ರಾಮದ ನಾಗಣ್ಣ ಎಂಬುವವರ ಹಸುವು ಸಿಡಿಮದ್ದು ಸ್ಪೋಟಕ ಸಿಡಿದು ಗಂಭೀರವಾದ ಗಾಯಗಳಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಹನೂರು ತಾಲುಕಿನ ಸುತ್ತಾಮುತ್ತಾ ಕಳೆದ ಹದಿನೈದು ದಿನಗಳಿಂದಲೂ ಈ ಘಟನೆಗಳು ಮರುಕಳುಹಿಸುತ್ತಿವೆ ಹಾಗೂ ಇತ್ತೀಚೆಗೆ ಕೆಲವು ವಿಕೃತ ಮನಸ್ಸಿನವರಿಗೆ ಮೂಕ … Continue reading ಚಾಮರಾಜನಗರ: ಸರಣಿ ಅಕ್ರಮ ಸಿಡಿಮದ್ದು ಸ್ಫೋಟ: ಜಾನುವಾರುಗಳ ಸ್ಥಿತಿ ಗಂಭೀರ!