ಚಾಮರಾಜನಗರ: ಹುಲಿ ಉಗುರುಗಳ ಅಕ್ರಮ ಸಾಗಾಟ- ಇಬ್ಬರು ಅರೆಸ್ಟ್!

ಚಾಮರಾಜನಗರ:- ಇಲ್ಲಿನ ಕೊಳ್ಳೇಗಾಲ ‌ಹನೂರು ಮುಖ್ಯರಸ್ತೆಯಲ್ಲಿನ ಲೊಕ್ಕನಹಳ್ಳಿ ಬಳಿ ನಾಲ್ಕು ಹುಲಿ ಉಗುರುಗಳನ್ನು ಬೈಕಿನಲ್ಲಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಸಂಚಾರ ದಳದ ಪೊಲೀಸರು ಬಂಧಿಸಿದ್ದಾರೆ. Virat Kohli: ಕಿಂಗ್ ಕೊಹ್ಲಿಗೆ ಶಾಕ್ ಕೊಟ್ಟ ಬಿಬಿಎಂಪಿ! ಏನಿದು ವಿಚಾರ? ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡ ಹರವೆ ಗ್ರಾಮದ ನವೀನ್ ಕುಮಾರ್ ಬಿನ್ ಮಂಜು, (24), ಹೆಚ್.ಡಿ ಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದ ಕುಮಾರನಾಯಕ ಬಿನ್ ಚೆಲುವನಾಯಕ, (32) ಎಂಬಾತರೆ ಬಂಧಿರಾಗಿದ್ದಾರೆ. ಘಟನೆ ವಿವರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ-ಹನೂರು … Continue reading ಚಾಮರಾಜನಗರ: ಹುಲಿ ಉಗುರುಗಳ ಅಕ್ರಮ ಸಾಗಾಟ- ಇಬ್ಬರು ಅರೆಸ್ಟ್!