ಚಾಮರಾಜನಗರ: ಇಬ್ಬರ ಮೇಲೆ ಕಾಡಾನೆ ದಾಳಿ ಓರ್ವ ಸಾವು ಮತ್ತೋರ್ವ ಬಚಾವ್!

ಚಾಮರಾಜನಗರ:- ಜಿಲ್ಲೆಯ ಹನೂರು ತಾಲ್ಲೂಕಿನ ಮಿಣ್ಯಂ ಗ್ರಾಮ ಪಂಚಾಯಿತಿಯ ಕೊಪ್ಪ ಗ್ರಾಮದಿಂದ ಅರಣ್ಯರಸ್ತೆಯಲ್ಲಿ ಒಡೆಯರಪಾಳ್ಳಕೆ ತೆರಳುತ್ತಿದ್ದ ಸ್ನೇಹಿತರ ಮೇಲೆ ಕಾಡಾನೆಯೊಂದು ಭೀಕರವಾಗಿ ದಾಳಿ ನಡೆಸಿದೆ. ತವರು ಮನೆಗೆ ಹೋದ ಪತ್ನಿ ಮೇಲೆ ಕೋಪ: ಮಗನ ಎದುರೇ ಬೆಂಕಿ ಹಚ್ಚಿದ ಗಂಡ! ರಸ್ತೆಯಲ್ಲಿ ದಿಡೀರನೆ ಎದುರಾದ ಕಾಡಾನೆ ದಾಳಿಯಿಂದ ಇಬ್ಬರೂ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಫಲಕಾರಿಯಾಗದೆ ಆನೆ ದಾಳಿಯಿಂದ ಸ್ಥಳದಲ್ಲಿಯೇ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಕಾಡಾನೆ ದಾಳಿಗೆ ಸ್ಥಳದಲ್ಲಿಯೇ ಮೃತ ಪಟ್ಟ ವ್ಯಕ್ತಿ ಕೊಪ್ಪ ಗ್ರಾಮದ ಮುನಿಯಪ್ಪ (೪೦) ಎಂದು ತಿಳಿದುಬಂದಿದ್ದು … Continue reading ಚಾಮರಾಜನಗರ: ಇಬ್ಬರ ಮೇಲೆ ಕಾಡಾನೆ ದಾಳಿ ಓರ್ವ ಸಾವು ಮತ್ತೋರ್ವ ಬಚಾವ್!