ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಸಿದ್ದ ಪಡೆದಿರುವ ಚಿಕ್ಕಲೂರಿನಲ್ಲಿ ಮಂಟೇಸ್ವಾಮಿ ಪರಂಪರೆಯ ಜಾತ್ರೆಯಲ್ಲಿಂದು ಪಂಕ್ತಿಸೇವೆ ಸಂಪನ್ನವಾಯ್ತು. ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರಿನಲ್ಲಿ ಜ.13 ರಿಂದ 17 ರ ತನಕ ಜಾತ್ರಾ ಮಹೋತ್ಸವ ನಡೆಯಿತು.
ಕೋಲಾರ – ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಮೇಳ ಹಾಗೂ ಫಲಪುಷ್ಪ ಪ್ರದರ್ಶನ!
ಚಿಕ್ಕಲ್ಲೂರಿನಲ್ಲಿ ಯಾವುದೇ ಬಲಿ ಪೀಠವಿಲ್ಲ ಅಲ್ಲಿಗೆ ಬರುವ ಭಕ್ತರು ಅವರಿಗೆ ಇಷ್ಟವಾದ ಆಹಾರ ಪದ್ದತಿಯನ್ನು ಪಂಕ್ತಿಸೇವೆ ಮಾಡುತ್ತಾರೆ. ಆದರೆ ಪಂಕ್ತಿ ಸೇವೆಗೆ ಜಿಲ್ಲಾಡಳಿತ ಅಡ್ಡಿಪಡಿಸಿತ್ತು ಆದರೂ ಕೂಡ ಯಾವುದೇ ಜಾತಿ ಮತ ಪಂಥವಿಲ್ಲದೆ ಸರ್ವಧರ್ಮ ಸಮನ್ಚಯ ಸಾಧಿಸುವ ಚಿಕ್ಕಲ್ಲೂರು ಪಂಕ್ತಿಸೇವೆ ಯಾವುದೇ ಅಡೆ ತಡೆ ಇಲ್ಲದೆ ನಡೆಯಿತು.
ಜಾತ್ರೆಗೆ ಆಗಮಿಸುವ ಭಕ್ತರು ಸಸ್ಯಹಾರ ಹಾಗೂ ಮಾಂಸಹಾರದ ಪಂಕ್ತಿಸೇವೆಯಲ್ಲಿ ಪಾಲ್ಗೊಂಡರು. ಪಂಕ್ತಿ ಸೇವೆಯಲ್ಲಿಸ ಸಾವಿರಾರು ಭಕ್ತರು ಪಾಲ್ಗೊಂಡರು.