ಚಾಮರಾಜನಗರ: ಬೆಳ್ಳಂಬೆಳಗ್ಗೆ ಒಂಟಿ ಸಲಗನ ದಾಳಿ: ರೈತರ ಫಸಲು ನಾಶ!

ಚಾಮರಾಜನಗರ:  ಬೆಳಂಬೆಳಗ್ಗೆ ಕಾಡಿನಿಂದ ಹೊರಬಂದ ಒಂಟಿ‌ಸಲಗವೊಂದು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಪಡಿಸಿ ರೈತರಲ್ಲಿ ಆತಂಕ ಮೂಡಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯದಾಮದ ಕಾಡಂಚಿನ ಗ್ರಾಮಗಳಾದ ನಕ್ಕುಂದಿ ಯರಂಭಾಡಿ ಮಾರ್ಗದಲ್ಲಿ ನಡೆದಿದೆ. ನಿತ್ಯ ಟ್ಯಾಂಕ್ ನೀರಲ್ಲಿ ಸ್ನಾನ ಮಾಡ್ತಿದ್ದೀರಾ? ಹುಷಾರ್, ಹಾರ್ಟ್ ಅಟ್ಯಾಕ್ ಗ್ಯಾರಂಟಿ ಅಂತಿದ್ದಾರೆ ವೈದ್ಯರು! ಇತ್ತೀಚೆಗ ಚಾಮರಾಜನಗರ ಜಿಲ್ಲೆಯಲ್ಲಿ ವನ್ಯ ಮೃಗಗಳ ಕಾಟ ಹೆಚ್ಚಾಗಿದೆ. ಅದರಲ್ಲೂ ಆನೆಗಳ ಹಾವಳಿ ಮಿತಿಮೀರಿದೆ. ಇಂದು ಮುಂಜಾನೆ ಹನೂರು ತಾಲೂಕಿನ ನಕ್ಕುಂದಿ ಯರಂಭಾಡಿ … Continue reading ಚಾಮರಾಜನಗರ: ಬೆಳ್ಳಂಬೆಳಗ್ಗೆ ಒಂಟಿ ಸಲಗನ ದಾಳಿ: ರೈತರ ಫಸಲು ನಾಶ!