ಕೈ ನೋವಲ್ಲೂ ದ್ವಾರಕೀಶ್ ಗೆ ಅಂತಿಮ ನಮನ ಸಲ್ಲಿಸಲು ಬಂದ ಚಾಲೆಂಜಿಂಗ್ ಸ್ಟಾರ್!

ಕೈ ನೋವು ಇದ್ದರೂ ದ್ವಾರಕೀಶ್​ಗೆ ಅಂತಿಮ ನಮನ ಸಲ್ಲಿಸಲು ಚಾಲೆಂಜಿಂಗ್ ಸ್ಟಾರ್ ಬಂದಿದ್ದಾರೆ. ನೋವಿನ ನಡುವೆಯೂ ಅವರು ಓಡೋಡಿ ಬಂದು ದ್ವಾರಕೀಶ್​ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. Bengaluru: ಬೇಸಿಗೆಯಲ್ಲಿ ಕೋಲ್ಡ್ ಬಿಯರ್ ಗೆ ಡಿಮ್ಯಾಂಡ್ – 11 ದಿನಗಳಲ್ಲಿ 17 ಲಕ್ಷ ಲೀ ಮಾರಾಟ! ಹೃದಯಾಘಾತದಿಂದ ದ್ವಾರಕೀಶ್​ ಅವರು ನಿಧನರಾದರು. ಕನ್ನಡ ಚಿತ್ರರಂಗಕ್ಕೆ ಅವರು ಅಪಾರ ಕೊಡುಗೆ ನೀಡಿದ್ದಾರೆ. 50ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಿಸುವ ಮೂಲಕ ಹಲವರಿಗೆ ಅವಕಾಶ ನೀಡಿದ್ದಾರೆ. ಅನೇಕ ಸೂಪರ್​ಹಿಟ್​ ಸಿನಿಮಾಗಳನ್ನು ನೀಡಿದ … Continue reading ಕೈ ನೋವಲ್ಲೂ ದ್ವಾರಕೀಶ್ ಗೆ ಅಂತಿಮ ನಮನ ಸಲ್ಲಿಸಲು ಬಂದ ಚಾಲೆಂಜಿಂಗ್ ಸ್ಟಾರ್!