Darshan Party: ಭರ್ಜರಿ ಬರ್ತ್ʼಡೇ ಪಾರ್ಟಿ ಮಾಡಿದ ಚಾಲೆಂಜಿಂಗ್ ಸ್ಟಾರ್..! ಚಾಕೊಲೇಟ್ ಪ್ರತಿಮೆ ಗಿಫ್ಟ್ ಆಗಿ ಕೊಟ್ಟ ಸ್ನೇಹಿತ

‘ಕಾಟೇರ’ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅವರು ಸ್ನೇಹಿತರೊಂದಿಗೆ ಬರ್ತ್ ಡೇ ಪಾರ್ಟಿ ಮಾಡಿದ್ದಾರೆ. ನಿನ್ನೆ ರಾತ್ರಿ ಆತ್ಮೀಯರ ಜೊತೆ ಜನ್ಮದಿನವನ್ನು ಸೆಲೆಬ್ರೇಟ್ ಮಾಡಿದ್ದಾರೆ. ಡಿ ಬಾಸ್ʼ​ಗೆ ಆಪ್ತರಾದ ವಿನಯ್​ ಅವರು ಚಾಕೊಲೇಟ್​ನಿಂದ ದರ್ಶನ್​ ಅವರ ಪ್ರತಿಮೆ ಮಾಡಿಸಿದ್ದಾರೆ. ಅದನ್ನು ನೋಡಿ ದರ್ಶನ್​ ಖುಷಿಪಟ್ಟಿದ್ದಾರೆ. 250 Kg ತೂಕದ 6.2 ಎತ್ತರದ ಈ ಪ್ರತಿಮೆಯನ್ನು ರಾಮನಗರದಲ್ಲಿ  ಅನಾವರಣ ಮಾಡಲಾಗಿದೆ. ದರ್ಶನ್ ಬರ್ತ್ ಡೇ ಪಾರ್ಟಿಯಲ್ಲಿ ತರುಣ್ ಭಾಗಿಯಾಗಿದ್ದರು. ಇತ್ತೀಚೆಗೆ ‘ಕಾಟೇರ’ ಚಿತ್ರದ ಸಕ್ಸಸ್​ ಸೆಲೆಬ್ರೇಷನ್​ ನಡೆಯಿತು. … Continue reading Darshan Party: ಭರ್ಜರಿ ಬರ್ತ್ʼಡೇ ಪಾರ್ಟಿ ಮಾಡಿದ ಚಾಲೆಂಜಿಂಗ್ ಸ್ಟಾರ್..! ಚಾಕೊಲೇಟ್ ಪ್ರತಿಮೆ ಗಿಫ್ಟ್ ಆಗಿ ಕೊಟ್ಟ ಸ್ನೇಹಿತ